ಪದೇ ಪದೇ ಧೋನಿ ಟಾರ್ಗೆಟ್ ಮಾಡುತ್ತಿರುವುದಕ್ಕೆ ವಿರಾಟ್ ಕೊಹ್ಲಿ ಹೇಳಿದ್ದೇನು?

ಲಾರ್ಡ್ಸ್, ಸೋಮವಾರ, 16 ಜುಲೈ 2018 (09:04 IST)


ಲಾರ್ಡ್ಸ್: ಸೋತಾಗಲೆಲ್ಲಾ ಪದೇ ಪದೇ ಧೋನಿ ಬ್ಯಾಟಿಂಗ್ ನ್ನು ಟಾರ್ಗೆಟ್ ಮಾಡಿ ಟೀಕೆ ಮಾಡುವವರಿಗೆ ನಾಯಕ ವಿರಾಟ್ ಕೊಹ್ಲಿ ತಿರುಗೇಟು ಕೊಟ್ಟಿದ್ದಾರೆ.
 
ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಧೋನಿ ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರೂ ಭಾರತ ತಂಡವನ್ನು ದಡ ಮುಟ್ಟಿಸಲಾಗಲಿಲ್ಲ. ಹೀಗಾಗಿ ಪಂದ್ಯದ ನಂತರ ಅವರ ವಿರುದ್ಧ ಟೀಕಾಕಾರರು ಟೀಕೆ ಮಾಡಬಹುದೆಂದು ಮೊದಲೇ ಕೊಹ್ಲಿ ಅವರ ಪರವಾಗಿ ಮಾತನಾಡಿದ್ದಾರೆ.
 
‘ಅವರು ಯಾವತ್ತೂ ಕ್ರೀಸ್ ಗೆ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಈವತ್ತು ಅವರ ದುರದೃಷ್ಟಕ್ಕೆ ತಕ್ಕ ಪಾರ್ಟನರ್ ಸಿಗಲಿಲ್ಲ. ಹಾಗಿದ್ದರೂ ಜನ ಅವರ ಫಿನಿಶಿಂಗ್ ತಾಕತ್ತಿನ ಬಗ್ಗೆ ಮಗಿ ಬೀಳುತ್ತಾರೆ. ಯಾರೇ ಏನೇ ಹೇಳಿದರು ನಾವು ಮಾತ್ರ ಧೋನಿ ಮೇಲೆ ವಿಶ್ವಾಸವಿಟ್ಟಿದ್ದೇವೆ’ ಎಂದು ಕೊಹ್ಲಿ ಪಂದ್ಯದ ನಂತರ ಸಮಾರೋಪ ಸಮಾರಂಭದಲ್ಲಿ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             



ಇದರಲ್ಲಿ ಇನ್ನಷ್ಟು ಓದಿ :  
ವಿರಾಟ್ ಕೊಹ್ಲಿ ಧೋನಿ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Dhoni Virat Kohli Team India Cricket News Sports News

ಕ್ರಿಕೆಟ್‌

news

ದೈತ್ಯ ಸಂಹಾರಿ ಕ್ರೊವೇಷಿಯಾ ಫಿಫಾ ವಿಶ್ವಕಪ್ ಫೈನಲ್ ಸೋತಿದ್ದು ಹೇಗೆ ಗೊತ್ತಾ?

ಮಾಸ್ಕೋ: ಟೂರ್ನಿಯುದ್ಧಕ್ಕೂ ಜರ್ಮನಿಯಂತಹ ಘಟಾನುಘಟಿ ತಂಡಗಳಿಗೆ ಮಣ್ಣು ಮುಕ್ಕಿಸಿ ದೈತ್ಯ ಸಂಹಾರಿ ...

news

ಭಾರತ-ಇಂಗ್ಲೆಂಡ್ ಪಂದ್ಯ ನಡೆಯುವಾಗಲೇ ಲವ್ ಪ್ರಪೋಸ್ ಮಾಡಿದ!

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯ ಕ್ರಿಕೆಟ್ ಅಲ್ಲದೆ, ಬೇರೆ ...

news

ಸೋತ ಪಂದ್ಯದಲ್ಲೂ ದಾಖಲೆ ಮಾಡಿದ ಧೋನಿ

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯವನ್ನು ಭಾರತ 86 ರನ್ ...

news

ಫಿಫಾ 2018 ಫೈನಲ್ ಇಂದು: ಭಾರತದಲ್ಲೂ ಹೆಚ್ಚಾಗಿದೆ ಕ್ರೇಜ್

ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ 2018 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯ ಇಂದು ...

Widgets Magazine
Widgets Magazine