ನಾವು ಚೇಸ್ ಮಾಡೋದಿಕ್ಕೇ ಲಾಯಕ್ಕು ಎಂದರು ವಿರಾಟ್ ಕೊಹ್ಲಿ

ಟ್ರೆಂಟ್ ಬ್ರಿಡ್ಜ್, ಗುರುವಾರ, 12 ಜುಲೈ 2018 (16:40 IST)

ಟ್ರೆಂಟ್ ಬ್ರಿಡ್ಜ್:  ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
 
ಭಾರತೀಯ ಕಾಲಮಾನ ಪ್ರಕಾರ 5 ಗಂಟೆಗೆ ಪಂದ್ಯ ಆರಂಭವಾಗುತ್ತಿದೆ. ಇದೊಂದು ಹಾರ್ಡ್ ವಿಕೆಟ್ ನಂತೆ ತೋರುತ್ತಿದೆ. ನಾವು ಹಿಂದೆಯೂ ಹಲವು ಬಾರಿ ಚೆನ್ನಾಗಿ ಚೇಸಿಂಗ್ ಮಾಡಿದ್ದೇವೆ. ಅದಕ್ಕೆ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುತ್ತೇವೆ ಎಂದು ಟಾಸ್ ಸಂದರ್ಭದಲ್ಲಿ ಕೊಹ್ಲಿ ಹೇಳಿಕೊಂಡಿದ್ದಾರೆ.
 
ನಿರೀಕ್ಷೆಯಂತೇ ಭಾರತ ತಂಡದಲ್ಲಿ ಕೆಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಭುವನೇಶ್ವರ್ ಕುಮಾರ್ ಸ್ಥಾನದಲ್ಲಿ ಯುವ ವೇಗಿ ಸಿದ್ಧಾರ್ಥ್ ಕೌಲ್ ಗೆ ಸ್ಥಾನ ನೀಡಿರುವುದು ಅಚ್ಚರಿ ಮೂಡಿಸಿದೆ. ಉಳಿದಂತೆ ಟಿ20 ಪಂದ್ಯದಲ್ಲಿ ಆಡಿದ ತಂಡವನ್ನೇ ಕೊಹ್ಲಿ ಉಳಿಸಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹೊಸ ದಾಖಲೆಯ ಹೊಸ್ತಿಲಲ್ಲಿ ಧೋನಿ

ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಕ್ರಿಕೆಟಿಗ ...

news

ನಂ.1 ಆಗಲು ಟೀಂ ಇಂಡಿಯಾಗಿದೆ ಸುವರ್ಣಾವಕಾಶ

ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಸರಣಿ ಆರಂಭವಾಗಲಿದ್ದು, ಟೀಂ ಇಂಡಿಯಾಗೆ ಮತ್ತೆ ಏಕದಿನ ನಂ.1 ...

news

ಸೌರವ್ ಗಂಗೂಲಿಗೆ ಶರ್ಟ್ ಬಿಚ್ಚಿದ ಘಟನೆ ನೆನಪಿಸಿದ ನಾಸಿರ್ ಹುಸೇನ್

ಲಾರ್ಡ್ಸ್: 2002 ರಲ್ಲಿ ಇಂಗ್ಲೆಂಡ್ ವಿರುದ್ಧ ನ್ಯಾಟ್ ವೆಸ್ಟ್ ಸರಣಿಯ ಫೈನಲ್ ನಲ್ಲಿ ಟೀಂ ಇಂಡಿಯಾ ಅಂತಿಮ ...

news

ವಿಶ್ವದಾಖಲೆಯ ಮೊತ್ತ ದಾಖಲಾದ ಮೈದಾನದಲ್ಲಿ ಇಂದು ಭಾರತ-ಇಂಗ್ಲೆಂಡ್ ಏಕದಿನ ಕದನ

ನ್ಯಾಟಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿ ಈಗಾಗಲೇ ಮುಕ್ತಾಯವಾಗಿದ್ದು, ಇಂದಿನಿಂದ ...

Widgets Magazine
Widgets Magazine