ವಿರಾಟ್ ಕೊಹ್ಲಿ ಗಡ್ಡಕ್ಕೂ ಇನ್ಶೂರ್ ಮಾಡಿದ್ದಾರಾ? ಕೆಎಲ್ ರಾಹುಲ್ ಹೇಳಿದ್ದೇನು?!

ಮುಂಬೈ, ಶನಿವಾರ, 9 ಜೂನ್ 2018 (09:59 IST)


ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಗಡ್ಡದ ಮೇಲೆ ವಿಶೇಷ ಪ್ರೇಮ ಇರಿಸಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೊಹ್ಲಿ ತಮ್ಮ ಗಡ್ಡಕ್ಕೆ ಇನ್ಶೂರ್ ಮಾಡಿಸಿದ್ದಾರಾ?
 
ಹೀಗೊಂದು ಅನುಮಾನವನ್ನು ಕೆಎಲ್ ರಾಹುಲ್ ಟ್ವಟರ್ ಮೂಲಕ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಇಬ್ಬರು ಸೂಟುಧಾರಿಗಳು ಕೊಹ್ಲಿ ಗಡ್ಡವನ್ನು ಅಳೆಯುತ್ತಿರುವ ಸಿಸಿಟಿವಿ ವಿಡಿಯೋವನ್ನು ರಾಹುಲ್ ಪೋಸ್ಟ್ ಮಾಡಿದ್ದಾರೆ.
 
ಅಷ್ಟೇ ಅಲ್ಲದೆ, ‘ನಿಮಗೆ ಗಡ್ಡದ ಮೇಲೆ ವಿಶೇಷ ಪ್ರೇಮವಿದೆ ಎನ್ನುವುದು ಗೊತ್ತು. ಆದರೆ ಈ ವಿಡಿಯೋ ನೋಡಿದರೆ ಗಡ್ಡಕ್ಕೆ ಇನ್ಶೂರ್ ಮಾಡಿದ್ದೀರಾ ಎನಿಸುತ್ತದೆ’ ಎಂದು ರಾಹುಲ್ ತಮಾಷೆ ಮಾಡಿದ್ದಾರೆ. ಆದರೆ ನಿಜವಾಗಿ ನಡೆದಿದ್ದೇನು ಎಂಬುದನ್ನು ಕೊಹ್ಲಿ ಸ್ಪಷ್ಟನೆ ಕೊಟ್ಟ ಮೇಲೆಯೇ ಗೊತ್ತಾಗಬೇಕು. ಸೆಲೆಬ್ರಿಟಿಗಳು ತಮ್ಮ ದೇಹದ ಅಂಗಾಂಗಳಿಗೆ ಇನ್ಶೂರ್ ಮಾಡುವುದು ವಿದೇಶದಲ್ಲಿ ಸಾಮಾನ್ಯ. ಆದರೆ ಕೊಹ್ಲಿ ನಿಜವಾಗಿಯೂ ಈ ರೀತಿ ಮಾಡಿದ್ದಾರಾ ಎಂದು ಗೊತ್ತಾಗಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪುತ್ರ ಭಾರತ ತಂಡಕ್ಕೆ ಆಯ್ಕೆಯಾಗಿದ್ದು ನೋಡಿ ಸಚಿನ್ ತೆಂಡುಲ್ಕರ್ ಹೇಳಿದ್ದೇನು?

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತಮ್ಮ ಪುತ್ರ ಅರ್ಜುನ್ ತೆಂಡುಲ್ಕರ್ ಭಾರತ ಅಂಡರ್ 19 ...

news

ಫುಟ್ಬಾಲಿಗ ಸುನಿಲ್ ಚೆಟ್ರಿ ಬಳಿ ಬಿಂದಾಸ್ ಆಗಿ ಸಾನಿಯಾ ಮಿರ್ಜಾ ಕೇಳಿದ್ದೇನು?!

ಹೈದರಾಬಾದ್: ಇತ್ತೀಚೆಗೆ ಭಾರತೀಯ ಫುಟ್ಬಾಲಿಗ ಸುನಿಲ್ ಚೆಟ್ರಿ ಭಾರತ ಫುಟ್ ಬಾಲ್ ತಂಡವನ್ನು ಬೆಂಬಲಿಸುವಂತೆ ...

news

ಹಿರಿಯ ಕಾಮೆಂಟೇಟರ್ ನನ್ನು ಬ್ರದರ್ ಎಂದು ಟ್ರೋಲ್ ಗೊಳಗಾದ ಕ್ರಿಕೆಟಿಗ

ನವದೆಹಲಿ: ಅಫ್ಘಾನಿಸ್ತಾನದ ಲೇಟೆಸ್ಟ್ ಸೆನ್ಸೇಷನ್ ರಶೀದ್ ಖಾನ್ ಬಾಂಗ್ಲಾದೇಶ ವಿರುದ್ಧ ತಮ್ಮ ತಂಡಕ್ಕೆ ...

news

ಪತ್ನಿ ಅನುಷ್ಕಾ ಶರ್ಮಾ ಅವರನ್ನು ಬಾಸ್ ಎಂದು ಒಪ್ಪಿಕೊಂಡ ವಿರಾಟ್ ಕೊಹ್ಲಿ...!!

ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ...

Widgets Magazine