ಗಡ್ಡದ ಗುಟ್ಟು ಬಿಟ್ಟುಕೊಡದ ವಿರಾಟ್ ಕೊಹ್ಲಿ

ಮುಂಬೈ, ಭಾನುವಾರ, 10 ಜೂನ್ 2018 (09:00 IST)


ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಗಡ್ಡಕ್ಕೆ ವಿಮೆ ಮಾಡಿಸಿಕೊಂಡಿದ್ದಾರೆಂದು ಕ್ರಿಕೆಟಿಗ ಕೆಎಲ್ ರಾಹುಲ್ ತಮಾಷೆ ಮಾಡಿದ್ದೇ ಮಾಡಿದ್ದು. ಇದೀಗ ಈ ವಿಷ್ಯ ವೈರಲ್ ಆಗಿದೆ.
 
ಎಲ್ಲರೂ ವಿರಾಟ್ ಈ ಬಗ್ಗೆ ಸ್ಪಷ್ಟನೆ ಕೊಡುತ್ತಾರಾ ಎಂದು ಕಾಯುತ್ತಿದ್ದರೆ, ಕ್ಯಾಪ್ಟನ್ ಮಾತ್ರ ತಮಾಷೆ ನೋಡುತ್ತಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿದ್ದರೂ ಗಡ್ಡ ವಿಮೆ ಮಾಡಿಸಿಕೊಂಡಿರುವುದು ನಿಜವಾ ಸುಳ್ಳಾ ಎಂದು ಮಾತ್ರ ಗುಟ್ಟು ಬಿಟ್ಟುಕೊಟ್ಟಿಲ್ಲ.
 
‘ನನ್ನ ಗಡ್ಡದ ಬಗ್ಗೆ ಕೇಳಿಬರುತ್ತಿರುವ ಮಾತುಗಳು ತಮಾಷೆಯಾಗಿವೆ. ಇದು ಪಾಪ್ ಕಾರ್ನ್ ಟೈಮ್ ಬಾಯ್ಸ್’ ಎಂದು ಫನ್ನಿ ಸಿಂಬಲ್ ಜತೆಗೆ ಬರೆದುಕೊಂಡಿದ್ದಾರೆ ಕೊಹ್ಲಿ. ಇಬ್ಬರು ಸೂಟುಧಾರಿಗಳು ಕೊಹ್ಲಿ ಗಡ್ಡದ ಅಳತೆ ಪಡೆಯುತ್ತಿರುವ ಮತ್ತು ಫೋಟೋ ತೆಗೆಯುತ್ತಿರುವ ವಿಡಿಯೋವನ್ನು ರಾಹುಲ್ ಹರಿಯಬಿಟ್ಟಿದ್ದರು. ಅದರ ನಂತರ ಈ ರೀತಿಯ ಊಹಾಪೋಹಗಳು ಎದ್ದಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸ್ನೇಹಿತ ಸಚಿನ್ ಪುತ್ರ ಭಾರತ ತಂಡಕ್ಕೆ ಆಯ್ಕೆಯಾಗಿದ್ದರ ಕುರಿತು ಗಂಗೂಲಿ ಹೇಳಿದ್ದೇನು ಗೊತ್ತಾ?

ಕೋಲ್ಕೊತ್ತಾ: ಕ್ರಿಕೆಟ್ ಮೈದಾನದಲ್ಲಿ ಸಚಿನ್ ತೆಂಡುಲ್ಕರ್ ಜತೆಗೆ ಸೌರವ್ ಗಂಗೂಲಿ ಎಂತಹಾ ...

news

ಸೆಹ್ವಾಗ್ ಬಗ್ಗೆ ಸಚಿನ್ ಹೇಳಿದ ಈ ಸತ್ಯ ನೀವು ತಿಳಿದುಕೊಳ್ಳಲೇಬೇಕು!

ಮುಂಬೈ: ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ತಾವು ಆಡುತ್ತಿದ್ದ ಕಾಲದಲ್ಲಿ ಅದೆಷ್ಟೋ ಬೌಲರ್ ...

news

ವಿರಾಟ್ ಕೊಹ್ಲಿ ಗಡ್ಡಕ್ಕೂ ಇನ್ಶೂರ್ ಮಾಡಿದ್ದಾರಾ? ಕೆಎಲ್ ರಾಹುಲ್ ಹೇಳಿದ್ದೇನು?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಗಡ್ಡದ ಮೇಲೆ ವಿಶೇಷ ಪ್ರೇಮ ಇರಿಸಿಕೊಂಡಿದ್ದಾರೆ ...

news

ಪುತ್ರ ಭಾರತ ತಂಡಕ್ಕೆ ಆಯ್ಕೆಯಾಗಿದ್ದು ನೋಡಿ ಸಚಿನ್ ತೆಂಡುಲ್ಕರ್ ಹೇಳಿದ್ದೇನು?

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತಮ್ಮ ಪುತ್ರ ಅರ್ಜುನ್ ತೆಂಡುಲ್ಕರ್ ಭಾರತ ಅಂಡರ್ 19 ...

Widgets Magazine
Widgets Magazine