Widgets Magazine
Widgets Magazine

ಮೈದಾನದಿಂದ ಹೊರಬಿದ್ದ ವಿರಾಟ್ ಕೊಹ್ಲಿ

Ranchi, ಗುರುವಾರ, 16 ಮಾರ್ಚ್ 2017 (14:01 IST)

Widgets Magazine

ರಾಂಚಿ ಟೆಸ್ಟ್ ಮೊದಲ ದಿನವೇ ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭುಜಕ್ಕೆ ಗಾಯ ಮಾಡಿಕೊಂಡು ಮೈದಾನದಿಂದ ಹೊರ ನಡೆದಿದ್ದಾರೆ.
 


ಬೌಡರಿ ತಡೆಯಲು ಡೈವ್ ಹೊಡೆದ ಕೊಹ್ಲಿ ಬೌಮಡರಿ ಹಗ್ಗದ ಮೇಲೆ ಉರುಳಿ ಬಿದ್ದು, ಬಲಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ. ಆದರೂ ಕೊಹ್ಲಿ ಬೌಡರಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭುಜದ ನೋವು ಹೆಚ್ಚಿದ್ದ ಹಿನ್ನೆಲೆಯಲ್ಲಿ ಕೊಹ್ಲಿ ಮೈದಾನದಿಂದ ತೆರಳಿದ್ದಾರೆ. ಉಪನಾಯಕ ಻ಜಿಂಕ್ಯ ರಹಾನೆ ತಂಡವನ್ನ ಮುನ್ನಡೆಸುತ್ತಿದ್ದಾರೆ.
 
 

 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಔಟಾಗಿ ತಮಾಷೆಗೀಡಾದ ಡೇವಿಡ್ ವಾರ್ನರ್

ರಾಂಚಿ: ಡೇವಿಡ್ ವಾರ್ನರ್ ರವಿಚಂದ್ರನ್ ಅಶ್ವಿನ್ ಮಿಕ ಎಂದೇ ಇಷ್ಟರವರೆಗೆ ಎಲ್ಲರೂ ತಮಾಷೆ ಮಾಡುತ್ತಿದ್ದರು. ...

news

ಪೂಜಾರ ಹಿಡಿದ ಆ ಅದ್ಭುತ ಕ್ಯಾಚ್ ಗೆ ಬಿದ್ದ ಆಸ್ಟ್ರೇಲಿಯಾ

ರಾಂಚಿ: ಧೋನಿ ತವರಿನಲ್ಲಿ ನಡೆಯುತ್ತಿರವ ತೃತೀಯ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ನಡೆಸಿ ...

news

ವಿರಾಟ್ ಕೊಹ್ಲಿ ಆರೋಪಗಳೆಲ್ಲಾ ಬರೀ ಸುಳ್ಳು: ಸ್ಟೀವ್ ಸ್ಮಿತ್

ರಾಂಚಿ: ದ್ವಿತೀಯ ಟೆಸ್ಟ್ ನಲ್ಲಿ ಹುಟ್ಟಿಕೊಂಡ ಡಿಆರ್ ಎಸ್ ವಿವಾದ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ...

news

ಧೋನಿ ಸಿಕ್ಸರ್ ಮಾಡಿದ ಮ್ಯಾಜಿಕ್ ಇದು!

ನವದೆಹಲಿ: ಧೋನಿ ಅಂತಿಮ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಹಲವು ಬಾರಿ ಭಾರತಕ್ಕೆ ಗೆಲುವು ಕೊಡಿಸಿದ್ದರು. ...

Widgets Magazine Widgets Magazine Widgets Magazine