ಆರ್ ಸಿಬಿ ಕಮ್ ಬ್ಯಾಕ್ ಮ್ಯಾಚ್ ನಂತರ ಪತ್ನಿಗೆ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ?!

ಬೆಂಗಳೂರು, ಬುಧವಾರ, 16 ಮೇ 2018 (09:27 IST)

ಬೆಂಗಳೂರು: ಐಪಿಎಲ್ ನಲ್ಲಿ ಆರ್ ಸಿಬಿ ಸೋತೇ ಹೋಯಿತು ಎಂದಾಗ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಕಮ್ ಬ್ಯಾಕ್ ಮಾಡಿದೆ.
 
ಈ ಗೆಲುವಿಗೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಕೊಹ್ಲಿಯ ಹೆಸರಿರುವ ಟಿ ಶರ್ಟ್ ಧರಿಸಿಕೊಂಡು ಫೋಟೋ ಪ್ರಕಟಿಸಿದ್ದ ಅನುಷ್ಕಾ ಅದರ ಜತೆಗೆ ‘ಕಮ್ ಆನ್ ಬಾಯ್ಸ್’ ಎಂದು ಚಿಯರ್ ಅಪ್ ಮಾಡಿದ್ದರು.
 
ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ ‘ಹೌದು ಮೈ ಲವ್. ನಾವು ಇಂದು ಮತ್ತೆ ಬಂದಿದ್ದೇವೆ’ ಎಂದಿದ್ದಾರೆ. ಆರ್ ಸಿಬಿ ಗೆಲುವಿನಿಂದ ಅಭಿಮಾನಿಗಳೂ ಖುಷಿಯಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ ನೋಡಿ ನಾಯಿಯೂ ಸೆಲ್ಯೂಟ್ ಮಾಡಿತು! (ವಿಡಿಯೋ)

ಪುಣೆ: ಟೀಂ ಇಂಡಿಯಾ ಕ್ರಿಕೆಟಿಗ, ಸಿಎಸ್ ಕೆ ನಾಯಕ ಧೋನಿಗೆ ನಾಯಿಗಳೆಂದರೆ ಪಂಚಪ್ರಾಣ. ನಾಯಿಗಳ ಮೇಲೆ ಅಪಾರ ...

news

ವಿರಾಟ್ ಕೊಹ್ಲಿ ಬಳಿಕ ಇದೀಗ ಅಜಿಂಕ್ಯಾ ರೆಹಾನೆಗೂ ಅದೇ ಶಿಕ್ಷೆ!

ನವದೆಹಲಿ: ಐಪಿಎಲ್ ಶ್ರೀಮಂತ ಕ್ರೀಡೆ ಎನ್ನುವುದು ಕೇವಲ ಸಂಭಾವನೆ ವಿಚಾರಕ್ಕೆ ಮಾತ್ರವಲ್ಲ. ಶಿಕ್ಷೆ ...

news

ಆರ್ ಸಿಬಿಗೆ ಇಂದು ಕನ್ನಡಿಗರಿಂದಲೇ ಸವಾಲು

ಇಂಧೋರ್: ಐಪಿಎಲ್ ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕನ್ನಡಿಗರೇ ತುಂಬಿರುವ ಕಿಂಗ್ಸ್ ...

news

ಶೇನ್ ವ್ಯಾಟ್ಸನ್ ವಿರುದ್ಧ ಮೈದಾನದಲ್ಲೇ ಸಿಟ್ಟಿಗೆದ್ದ ಧೋನಿ!

ಪುಣೆ:ಸಾಮಾನ್ಯವಾಗಿ ಕ್ರಿಕೆಟಿಗ ಧೋನಿ ಮೈದಾನದಲ್ಲಿ ತಾಳ್ಮೆ ಕಳೆದುಕೊಳ್ಳುವುದು ಕಡಿಮೆ. ಆದರೆ ರಾಜಸ್ಥಾನ್ ...

Widgets Magazine