Photo Courtesy: Twitterನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ದೆಹಲಿ ಟೆಸ್ಟ್ ಪಂದ್ಯದ ವೇಳೆ ತಿಂಡಿ ತಟ್ಟೆ ನೋಡಿ ನೀಡಿದ್ದ ರಿಯಾಕ್ಷನ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಡ್ರೆಸ್ಸಿಂಗ್ ರೂಂನಲ್ಲಿ ಕೋಚ್ ದ್ರಾವಿಡ್ ಜೊತೆ ಸುದೀರ್ಘ ಚರ್ಚೆಯಲ್ಲಿದ್ದಾಗ ಸಹಾಯಕರೊಬ್ಬರು ತಿಂಡಿ ತಂದಿತ್ತಾಗ ಕೊಹ್ಲಿ ನೀಡಿದ್ದ ರಿಯಾಕ್ಷನ್ ಎಲ್ಲರ ಗಮನ ಸೆಳೆದಿತ್ತು. ಅದು ಕೊಹ್ಲಿಯ ಮೆಚ್ಚಿನ ಚೋಲೆ ಬಟೋರೆ ಇರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.ಇದೀಗ ಕೊಹ್ಲಿ ಸಂದರ್ಶನವೊಂದರಲ್ಲಿ ತಾವು ಇಷ್ಟವೇ