ಸಾರ್ವಜನಿಕವಾಗಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಕೇರಳದ ಮಧು ಕುಟುಂಬಕ್ಕೆ ಮಿಡಿದ ಕ್ರಿಕೆಟಿಗ ಸೆಹ್ವಾಗ್

ನವದೆಹಲಿ, ಶುಕ್ರವಾರ, 6 ಏಪ್ರಿಲ್ 2018 (09:17 IST)

ನವದೆಹಲಿ: ಹಸಿವಾಯಿತೆಂದು ಕದ್ದು ತಿಂದನೆಂದು ಆರೋಪಿಸಿ ಕೇರಳದ ಆದಿವಾಸಿ ವ್ಯಕ್ತಿ ಮಧು ಎಂಬಾತನ ಮೇಲೆ ಸಾರ್ವಜನಿಕವಾಗಿ ಹೊಡೆದು ಕೊಲೆಗೈದ ಘಟನೆಯೊಂದು ನಿಮಗೆ ನೆನಪಿರಬಹುದು.
 
ಅದೇ ಮಧು ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸುವಾಗ ಕ್ರಿಕೆಟಿಗ ಸೆಹ್ವಾಗ್ ಕೆಲವು ಮುಸ್ಲಿಂ ಧರ್ಮೀಯರ ಹೆಸರು ಮಾತ್ರ ಉಲ್ಲೇಖಿಸಿದ್ದರು ಎಂದು ವಿವಾದಕ್ಕೂ ಒಳಗಾಗಿ ಕೊನೆಗೆ ಕ್ಷಮೆ ಯಾಚಿಸಿದ್ದರು.
 
ಇದೀಗ ಅದೇ ಮದು ಕುಟುಂಬಕ್ಕೆ ಸೆಹ್ವಾಗ್ ಧನ ಸಹಾಯ ಮಾಡಿದ್ದಾರೆ. ಮಧು ಕುಟಂಬಕ್ಕೆ ಸೆಹ್ವಾಗ್ ಫೌಂಡೇಶನ್ ವತಿಯಿಂದ 1. ಧರ್ಮೀಯರ ಹೆಸರು ಮಾತ್ರ ಉಲ್ಲೇಖಿಸಿದ್ದರು ಎಂದು ವಿವಾದಕ್ಕೂ ಒಳಗಾಗಿ ಕೊನೆಗೆ ಕ್ಷಮೆ ಯಾಚಿಸಿದ್ದರು.
 

ಇದೀಗ ಅದೇ ಮದು ಕುಟುಂಬಕ್ಕೆ ಸೆಹ್ವಾಗ್ ಧನ ಸಹಾಯ ಮಾಡಿದ್ದಾರೆ. ಮಧು ಕುಟಂಬಕ್ಕೆ ಸೆಹ್ವಾಗ್ ಫೌಂಡೇಶನ್ ವತಿಯಿಂದ 1.5 ಲಕ್ಷರೂ. ಗಳ ಚೆಕ್ ನೀಡಲಾಗಿದೆ. ಚೆಕ್ ಜತೆಗೆ ಮಧು ಕುಟುಂಬಕ್ಕೆ ಸೆಹ್ವಾಗ್ ಸಂತಾಪ ಪತ್ರವನ್ನೂ ಬರೆದಿದ್ದಾರೆ.
 ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆ ಮೂರು ವಾರ ನನ್ನ ಕ್ರಿಕೆಟ್ ಕಿಟ್ ಕಡೆ ತಿರುಗಿಯೂ ನೋಡಿರಲಿಲ್ಲ ಎಂದ ವಿರಾಟ್ ಕೊಹ್ಲಿ!

ಬೆಂಗಳೂರು: ಟೀಂ ಇಂಡಿಯಾದ ಬಿಡುವಿಲ್ಲದ ಕ್ರಿಕೆಟ್ ನಿಂದ ವಿರಾಮ ಪಡೆದು ಇದೀಗ ಐಪಿಎಲ್ ಗೆ ಸಜ್ಜಾಗುತ್ತಿರುವ ...

news

ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆಂದು ಶಿಖರ್ ಧವನ್ ಭಾವುಕರಾಗಿದ್ದು ಯಾರ ಬಗ್ಗೆ?!

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಭಾವುಕರಾಗಿ ನಿನ್ನನ್ನು ಮಿಸ್ ...

news

ನಾವು ಏನು ಮಾಡಬೇಕೆಂದು ಹೊರಗಿನವರು ಹೇಳಬೇಕಾಗಿಲ್ಲ! ಸಚಿನ್ ತೆಂಡುಲ್ಕರ್ ಗೆ ಇಷ್ಟೊಂದು ಕೋಪ ಬಂದಿದ್ದು ಏಕೆ?!

ಮುಂಬೈ: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮಾಡಿರುವ ಟ್ವೀಟ್ ...

news

ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಈಗ ಅಭಿಮಾನಿಗಳಿಗಿಂತಲೂ ದೊಡ್ಡ ಆಸೆ ಹುಟ್ಟಿಕೊಂಡಿದೆಯಂತೆ!

ಬೆಂಗಳೂರು: ಐಪಿಎಲ್ ಶುರುವಾಗಲು ಕ್ಷಣಗಣನೆ ಶುರುವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ...

Widgets Magazine
Widgets Magazine