ಧೋನಿಗೆ ಹಿಂಬಡ್ತಿ ಕೊಡಲು ಕಾರಣವೇನು ಗೊತ್ತಾ?

ಮುಂಬೈ, ಗುರುವಾರ, 8 ಮಾರ್ಚ್ 2018 (12:00 IST)

ಮುಂಬೈ: ನಿನ್ನೆಯಷ್ಟೇ ಬಿಡುಗಡೆಗೊಳಿಸಿದ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಮಾಜಿ ನಾಯಕ ಧೋನಿಗೆ ಹಿಂಬಡ್ತಿ ನೀಡಿರುವುದಕ್ಕೆ ಬಿಸಿಸಿಐ ಸ್ಪಷ್ಟನೆ ಕೊಟ್ಟಿದೆ.
 
ಧೋನಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗಿ ಕೇವಲ ಕಿರು ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಧೋನಿಗೆ ಎ ಪ್ಲಸ್ ದರ್ಜೆಯ ಗುತ್ತಿಗೆ ನೀಡಲಾಗಿಲ್ಲ ಎಂದು ಬಿಸಿಸಿಐ ಹೇಳಿದೆ.
 
ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಕಾಣಿಸಿಕೊಳ್ಳುವ ವಿರಾಟ್, ರೋಹಿತ್, ಶಿಖರ್ ಧವನ್ ಮತ್ತು ಬುಮ್ರಾಗೆ ಮಾತ್ರ ಎ ಪ್ಲಸ್ ಶ್ರೇಣಿ ನೀಡಲಾಗಿದೆ. ಹೆಚ್ಚು ಕ್ರಿಕೆಟ್ ಆಡಿ, ಹೆಚ್ಚು ಹಣ ಪಡೆಯಿರಿ ಎಂದು ಬಿಸಿಸಿಐ ಹೇಳಿಕೆ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕ್ರಿಕೆಟಿಗ ಶಮಿ ಬಗ್ಗೆ ಪತ್ನಿ ಹೇಳಿದ ಸತ್ಯಗಳನ್ನು ಕೇಳಿದ್ರೆ ಬೆಚ್ಚಿ ಬೀಳ್ತೀರಿ!

ಕೋಲ್ಕೊತ್ತಾ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಪತ್ನಿಗೆ ಗೃಹ ಹಿಂಸೆ ನೀಡಿದ್ದಾರೆಂಬ ವರದಿಗಳ ...

news

ಟೀಂ ಇಂಡಿಯಾ ಕ್ರಿಕೆಟಿಗರ ಜೇಬು ಇನ್ನೂ ಭಾರ!

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಪುರುಷ ...

news

ಟೀಂ ಇಂಡಿಯಾ ಕ್ರಿಕೆಟಿಗನಿಗೆ ಇದೆಲ್ಲಾ ಬೇಕಿತ್ತಾ?!

ಮುಂಬೈ: ಇದು ಎಷ್ಟು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಆದರೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಪತ್ನಿಗೆ ...

news

ನೋವಿನಲ್ಲೂ ಆಡಿ ದಾಖಲೆಯ ಮೊತ್ತ ಮಾಡಿದ ಆರ್ ಸಿಬಿ ಮಾಜಿ ಕ್ರಿಕೆಟಿಗ!

ಡುನೆಡಿನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ತೊಡೆ ...

Widgets Magazine
Widgets Magazine