ಧೋನಿ ಮೇಲೆ ಆಕರ್ಷಣೆ ಬೆಳೆಸಿಕೊಂಡ ಈ ಬ್ಯೂಟಿ ಕ್ವೀನ್ ಯಾರು ಗೊತ್ತಾ?

ಮುಂಬೈ, ಬುಧವಾರ, 10 ಅಕ್ಟೋಬರ್ 2018 (07:52 IST)

ಮುಂಬೈ: ಕ್ರಿಕೆಟಿಗ ಧೋನಿಯನ್ನು ಇಷ್ಟಪಡುವವರಲ್ಲಿ ಸೆಲೆಬ್ರಿಟಿಗಳೂ ಇದ್ದಾರೆ. ಅವರ ವ್ಯಕ್ತಿತ್ವವೇ ಅಂತಹದ್ದು. ಇದೀಗ ಧೋನಿ ಎಂದರೆ ತಮಗೆ ಇಷ್ಟ ಎಂದು ಬ್ಯೂಟಿ ಕ್ವೀನ್ ಒಬ್ಬಳು ಹೇಳಿಕೊಂಡಿದ್ದಾಳೆ.
 
ಅವಳು ರೋಶಿನಿ ಶೆರೋನ್. ಯಮಹಾ ಫ್ಯಾಸಿನೋ ಮಿಸ್ ದಿವಾ 2018 ಸ್ಪರ್ಧೆಯ ವಿಜೇತೆ. ಈಕೆಗೆ ಧೋನಿ ಎಂದರೆ ಭಾರೀ ಇಷ್ಟವಂತೆ.
 
ಮಿಸ್ ದಿವಾ ಪ್ರಶಸ್ತಿ ಸುತ್ತಿನಲ್ಲಿ ನಿರ್ಣಾಯಕರು ಆಕೆಗೆ ಧೋನಿ ಎಂದರೆ ನಿಮಗೆ ಯಾಕೆ ಇಷ್ಟ ಎಂದು ಕೇಳಿದ್ದರಂತೆ. ಇದಕ್ಕೆ ರೋಶಿನಿ ‘ಒಬ್ಬ ಉತ್ತಮ ನಾಯಕನಿಗಿರಬೇಕಾದ ಅರ್ಹತೆ ಅವರಿಗಿದೆ. ಮೊದಲನೆಯನದಾಗಿ ಅವರು ಕ್ಯಾಪ್ಟನ್ ಕೂಲ್. ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸುತ್ತಾರೆ. ಎರಡನೆಯದಾಗಿ ಅವರು ತಮ್ಮ ಸಹವರ್ತಿಗಳನ್ನು ಹುರಿದುಂಬಿಸುತ್ತಾ ಎಲ್ಲರಿಂದಲೂ ಉತ್ತಮವಾಗಿ ಕೆಲಸ ಹೊರತೆಗೆಯುತ್ತಾರೆ. ಮೂರನೆಯದಾಗಿ ಅವರು ಎಲ್ಲರಿಗೂ ಸಹಾಯ ಮಾಡುತ್ತಾರೆ’ ಎಂದು ರೋಶಿನಿ ತಾವು ಧೋನಿ ಇಷ್ಟಪಡಲು ಕಾರಣವೇನೆಂದು ವಿವರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಂಡೀಸ್ ತಂಡದ ಗುಣಮಟ್ಟ ನೋಡಿ ದ್ವಿತೀಯ ಪಂದ್ಯಕ್ಕೆ ಟೀಂ ಇಂಡಿಯಾ ತಂಡವೇ ಬದಲು?

ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ಗುಣಮಟ್ಟ ನೋಡಿದ ಮೇಲೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ...

news

ಪಾಕ್ ಕ್ರಿಕೆಟ್ ಅಭಿಮಾನಿ ಭಾರತದ ಜೆರ್ಸಿ ತೊಡುವಂತೆ ಮಾಡಿದ ಧೋನಿ

ಮುಂಬೈ: ಪಾಕಿಸ್ತಾನ ಕ್ರಿಕೆಟ್ ತಂಡ ಪ್ರವಾಸ ಮಾಡುವಲ್ಲೆಲ್ಲಾ ಜತೆಗೇ ಸಾಗುವ ಅಧಿಕೃತ ಅಭಿಮಾನಿ ಬಶೀರ್ ಚಾಚಾ ...

news

ಭಾರತದ ಅಭಿಮಾನಿಗಳಿಗೆ ಶಾಕ್ ಕೊಟ್ಟ ಕ್ರಿಸ್ ಗೇಲ್

ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿರುವ ಏಕದಿನ ಸರಣಿಗೆ ವಿಂಡೀಸ್ ತಂಡದಿಂದ ಹೊಡೆಬಡಿಯ ...

news

ಪಾಕ್ ಕ್ರಿಕೆಟಿಗ ಶೊಯೇಬ್ ಅಖ್ತರ್ ಈ ಪರಿ ಟ್ರೋಲ್ ಗೊಳಗಾಗಿದ್ದು ಏಕೆ ಗೊತ್ತಾ?

ಕರಾಚಿ: ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಚಿರಪರಿಚಿತರಾಗಿದ್ದ ಪಾಕ್ ವೇಗಿ ಶೊಯೇಬ್ ಅಖ್ತರ್ ತಮ್ಮನ್ನು ...

Widgets Magazine