ಮುಂಬಯಿ: ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಅಂಕಿತ್ ಚವಾಣ್ ಅವರ ವಿವಾಹ ರವಿವಾರ ಪೊಲೀಸರ ಕಣ್ಗಾಲಿನಲ್ಲಿ ನಡೆದಿದೆ.