Widgets Magazine
Widgets Magazine

ಟಿ20 ವರ್ಲ್ಡ್‌‌‌‌ ಕಪ್‌ ಫೈನಲ್‌‌ : ಭಾರತ Vs ಶ್ರೀಲಂಕಾ ನಡುವೆ ಇಂದು ಹಾಣಹಣಿ

ಮಿರಪುರ್ , ಭಾನುವಾರ, 6 ಏಪ್ರಿಲ್ 2014 (12:43 IST)

Widgets Magazine

PR
ಉತ್ತಮ ಪ್ರದರ್ಶನ ನಿಡಿ ವರ್ಲ್ಡ್‌‌ ಕಪ್‌‌ನಲ್ಲಿ ಮುನ್ನಡೆ ಸಾಧಿಸುತ್ತಿರುವ ತಂಡ ಇಂದು ನಡೆಯುವ ಫೈನಲ್‌ ಪಂದ್ಯದಲ್ಲ ಶ್ರೀಲಂಕಾದ ವಿರುದ್ದ ಸೆಣಸಾಡಿ ಎರಡನೇ ಬಾರಿ ವಿಶ್ವ ಚಾಂಪಿಯನ್‌ ಆಗಲು ಪ್ರಯತ್ನ ನಡೆಸುತ್ತಿದೆ. ಇಂದಿನ ಪಂದ್ಯ ರೋಮಾಂಚಕಾರಿಯಾಗಲಿದೆ.

ಟೀಮ್‌ ಇಂಡಿಯಾ ಎರಡು ವಿಶ್ವ ಕಪ್‌ ಗೆದ್ದ ಮೊದಲ ತಂಡವಾಗಲು ಹೊರಟಿದೆ. ಹಾಗೇನೆ ಒಂದು ವೇಳೇ ಟೀಮ್ ಇಂಡಿಯಾ ಗೆದ್ದರೆ , ಮಹೇಂದ್ರ ಸೀಂಗ್ ದೋನಿ ನಾಯಕತ್ವದಲ್ಲಿ ಮೂರನೇ ಬಾರಿ ವಿಶ್ವ ಕಪ್ ಗೆದ್ದು ದಾಖಲೆ ಮಾಡಬಹುದು ಆದರೆ ಇದ ಇಂದಿನ ಪಂದ್ಯದ ನಂತರ ಗೊತ್ತಾಗಲಿದೆ.

ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ವೆಸ್ಟಿಂಇಂಡೀಸ್‌ ನ ಕ್ಲಾಯಿವ್ ಈತರಹದ ದಾಖಲೆ ಮಾಡಿದ್ದಾರೆ.

2007 ರಲ್ಲಿ ಧೋನಿ ಯುವ ತಂಡ ನೇತೃತ್ವವನ್ನು ವಹಿಸಿಕೊಂಡಿದ್ದರು ಮತ್ತು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು ಮತ್ತು 2011ರ ವಿಶ್ವಕಪ್‌‌ ನಲ್ಲಿ ಗೆಲುವನ್ನು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಫಲರಾಗಿದ್ದಾರೆ. ಇಂದು ವಿಶ್ವ ಟಿ20 ಫೈನಲ್‌‌ವರೇಗು ಬಂದಿದ್ದಾರೆ. ಇಂದು ಟೀಮ್‌‌ ಇಂಡಿಯಾ ನಾವೆಲ್ಲ ಆಲ್‌‌‌ ದಿ ಬೆಸ್ಟ್‌ ಹೇಳೊಣ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

ನೆದರ್‌ಲೆಂಡ್ಸ್ ಅಚ್ಚರಿಯ ಫಲಿತಾಂಶ: ಇಂಗ್ಲೆಂಡ್ ವಿರುದ್ಧ ಗೆಲುವು

ಟಿ20ಯಲ್ಲಿ ಎರಡನೇ ಬಾರಿ ನೆದರ್ಲ್ಯಾಂಡ್ಸ್ ತಂಡ ಇಂಗ್ಲೆಂಡ್ ತಂಡವನ್ನು 45 ರನ್‌ಗಳಿಂದ ಸೋಲಿಸುವ ಮೂಲಕ ...

300ನೇ ಪಂದ್ಯದಲ್ಲಿ 2 ಗೋಲುಗಳನ್ನು ಗಳಿಸಿದ ಕಾಕಾ

ಮಿಲಾನ್ : ಇಟಲಿಯ ಫುಟ್ಬಾಲ್ ಕ್ಲಬ್ ಎಸಿ ಮಿಲಾನ್‌ಗಾಗಿ ಆಡುತ್ತಿರುವ ಬ್ರೆಜಿಲ್‌ ಸ್ಟಾರ್‌ ಕಾಕಾ ರವರು ತಮ್ಮ ...

ಮಲೇಷಿಯಾ ಓಪನ್‌ : ಫೈನಲ್‌‌‌‌ನಲ್ಲಿ ಸೋತ ಸೌರಭ್

ಜೋಹ್ರಾ ಬಾರ್ರ್ : ಮಲೇಷಿಯಾ ಗ್ರ್ಯಾಂಡ್ ಫ್ರಿ ಗೋಲ್ಡ್‌‌ ಪುರುಷ ಸಿಂಗಲ್ಸ್‌‌‌ ಫೈನಲ್‌‌‌‌‌ನಲ್ಲಿ ...

ಯುವರಾಜ್ ಸ್ಫೋಟಕ ಬ್ಯಾಟಿಂಗ್, ಅಶ್ವಿನ್ ಮಾರಕ ಸ್ಪಿನ್: ಸೋಲಪ್ಪಿದ ಆಸ್ಟ್ರೇಲಿಯಾ

ಮಿರ್‌ಪುರ: ಭಾನುವಾರ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಯುವರಾಜ್ ಸಿಂಗ್ ಅವರ ಸ್ಫೋಟಕ ...

Widgets Magazine Widgets Magazine Widgets Magazine