‘ಧೋನಿಗೆ ಇಲ್ಲದ ರಿಯಾಯಿತಿ ಸಚಿನ್ ತೆಂಡುಲ್ಕರ್ ಗೆ ಯಾಕೆ?’

Mumbai, ಶುಕ್ರವಾರ, 21 ಏಪ್ರಿಲ್ 2017 (10:58 IST)

Widgets Magazine

ಮುಂಬೈ: ಸಚಿನ್ ತೆಂಡುಲ್ಕರ್ ಮತ್ತು ಧೋನಿ ಇಬ್ಬರೂ ಸಮಾನರೇ. ಧೋನಿಗೆ ನೀಡದ ರಿಯಾಯಿತಿ ಸಚಿನ್ ಗೂ ನೀಡಲಾಗಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.


 
ಅಷ್ಟಕ್ಕೂ ಬಿಸಿಸಿಐ ಈ ಮಾತು ಹೇಳಿರುವುದು, ಜೀವನಾಧಾರಿತ ಸಿನಿಮಾದ ಬಗ್ಗೆ. ಧೋನಿ ಸಿನಿಮಾ ಮಾಡುವಾಗ ನಿರ್ಮಾಪಕ ಅರುಣ್ ಪಾಂಡೆ, ಧೋನಿಯ ವಿಶೇಷ ಆಟಗಳ ವಿಡಿಯೋ ತುಣುಕುಗಳನ್ನು ಬಿಸಿಸಿಐಗೆ ದುಡ್ಡು ಕೊಟ್ಟು ಖರೀದಿಸಿದ್ದರು.
 
ಇದೀಗ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಿನಿಮಾವೊಂದು ತೆರೆಗೆ ಬರಲಿದ್ದು, ಇದಕ್ಕಾಗಿ ಏಕದಿನ ಪಂದ್ಯದಲ್ಲಿ ಅವರು ಹೊಡೆದ ದ್ವಿಶತಕದ ಇನಿಂಗ್ಸ್ ನ ಕ್ಲಿಪ್ಪಿಂಗ್ ನ್ನು ರಿಯಾಯಿತಿ ದರದಲ್ಲಿ ನೀಡುವಂತೆ ಚಿತ್ರತಂಡ ಕೇಳಿಕೊಂಡಿತ್ತು.
 
ಇದಕ್ಕೆ ಬಿಸಿಸಿಐ ಮೇಲಿನಂತೆ ಪ್ರತಿಕ್ರಿಯಿಸಿದೆ. ಧೋನಿ ಚಿತ್ರದ ನಿರ್ಮಾಪಕರು ಮಾಡಿದಂತೆ ನೀವೂ ದುಡ್ಡು ತೆತ್ತು ಖರೀದಿ ಮಾಡಿ ಎಂದು ಸೂಚಿಸಿದೆ. ಯಾವುದೇ ಆಟಗಾರನ ಕ್ಲಿಪ್ಪಿಂಗ್ ನ್ನು ವ್ಯವಹಾರಿಕ ಉದ್ದೇಶಕ್ಕಾಗಿ ಬಳಸುವುದಿದ್ದರೆ, ಬಿಸಿಸಿಐ ಒಪ್ಪಿಗೆ ಬೇಕು ಎಂಬ ನಿಯಮವಿದೆ. ಅದನ್ನು ಸಚಿನ್ ಗಾಗಿ ಮುರಿಯಲಾಗದು ಎಂಬುದು ಬಿಸಿಸಿಐ ನಿಲುವು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಚಾಂಪಿಯನ್ಸ್ ಟ್ರೋಫಿಗೂ ಮೊದಲೇ ಕೆಎಲ್ ರಾಹುಲ್ ಕೊಟ್ಟ ಶಾಕಿಂಗ್ ನ್ಯೂಸ್!

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮವಾಗಿ ಆಡಿದ್ದ ಕನ್ನಡಿಗ ಕೆಎಲ್ ರಾಹುಲ್ ...

news

ಐಪಿಎಲ್: ಆರ್ ಸಿಬಿ ತಂಡಕ್ಕೆ ಕಾಲಿಟ್ಟ ಸರ್ಪ್ರೈಸ್ ಪ್ಲೇಯರ್!

ಬೆಂಗಳೂರು: ಆರ್ ಸಿಬಿ ತಂಡದಲ್ಲಿ ಸದ್ಯಕ್ಕೆ ಸ್ಟಾರ್ ಆಟಗಾರರೇ ಗಾಯಾಳುಗಳು. ಹೀಗಾಗಿ ತಂಡಕ್ಕೆ ಹೊಸ ...

news

ಐಪಿಎಲ್: ಮುಂಬೈ ಇಂಡಿಯನ್ಸ್ ಹೃದಯ ಬಡಿತ ಹೆಚ್ಚಿಸಿದ ಜೋಸ್ ಬಟ್ಲರ್!

ಇಂದೋರ್: ಹಶೀಮ್ ಆಮ್ಲಾ ಶತಕದ ವೈಭವ ನೋಡಿ ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ಗೆದ್ದೇ ಗೆಲ್ಲುತ್ತದೆ ಎಂಬುದು ...

news

ಲಲನೆಯ ಸುಂದರ ಕಾಲು ನೋಡುವಾಗ ಸಿಕ್ಕಿ ಬಿದ್ದ ವಿರಾಟ್ ಕೊಹ್ಲಿ!

ಬೆಂಗಳೂರು: ವಿರಾಟ್ ಕೊಹ್ಲಿ ತನ್ನ ಮನದೆನ್ನೆ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೆ ಮಾತ್ರ ಮೀಸಲು ಎಂದು ...

Widgets Magazine Widgets Magazine