ಆಸ್ಟ್ರೇಲಿಯಾ ಸರಣಿಯ ನಂತರ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ವಜಾ?

Mumbai, ಭಾನುವಾರ, 12 ಮಾರ್ಚ್ 2017 (07:33 IST)

Widgets Magazine

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿ ಕೋಚ್ ಆಗಿ ಅನಿಲ್ ಕುಂಬ್ಳೆಗೆ ಕೊನೆಯ ಸರಣಿಯಾಗಲಿದೆಯೇ? ಹೀಗೊಂದು ಸುದ್ದಿ ಮೂಲಗಳಿಂದ ಹರಿದಾಡುತ್ತಿದೆ.


 
ಅಷ್ಟಕ್ಕೂ ಅನಿಲ್ ಕುಂಬ್ಳೆಯನ್ನು ಮುಂದುವರಿಸಿದಷ್ಟು ಕಳಪೆ ಕೋಚಿಂಗ್ ಅವರು ಮಾಡಿದ್ದರಾ? ಎಂದು ನಿಮಗನಿಸಬಹುದು. ಆದರೆ ವಿಷಯ ಅದಲ್ಲ. ಕುಂಬ್ಳೆಯನ್ನು ಒಂದು ವರ್ಷದ ಅವಧಿಗೆ ಕೋಚ್ ಆಗಿ ಆಯ್ಕೆ ಮಾಡಲಾಗಿತ್ತು. ಅದೀಗ ಕೊನೆಗೊಳ್ಳಲಿದೆ.
 
ಮುಂದಿನ ದಿನಗಳಲ್ಲಿ ಕುಂಬ್ಳೆ ಸ್ಥಾನಕ್ಕೆ ದ್ರಾವಿಡ್ ಬರಲಿದ್ದಾರೆ ಎಂಬ ಗುಸು ಗುಸು ಹಬ್ಬಿದೆ. ದ್ರಾವಿಡ್ ಸದ್ಯಕ್ಕೆ ಭಾರತ ಜ್ಯೂನಿಯರ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಂಬ್ಳೆಗೆ ಭಾರತದ ಎಲ್ಲಾ ಮಾದರಿಯ ಕ್ರಿಕೆಟ್ ತಂಡದ ಸಮನ್ವಯಕಾರನಾಗಿ ದೊಡ್ಡ ಹುದ್ದೆ ನೀಡುವ ಯೋಜನೆ ಬಿಸಿಸಿಗಿದೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಯುವರಾಜ್ ಸಿಂಗ್ ಮಾಜಿ ಗರ್ಲ್ ಫ್ರೆಂಡ್ ನೋಡಿ ಪತ್ನಿ ಹೇಝಲ್ ಕೀಚ್ ಮಾಡಿದ್ದೇನು?!

ನವದೆಹಲಿ: ತನ್ನ ಪತಿಯ ಮಾಜಿ ಗೆಳತಿ ಎದುರು ಬಂದರೆ ಯಾರೇ ಆದರೂ ಏನು ಮಾಡುತ್ತಾರೆ? ಯುವರಾಜ್ ಸಿಂಗ್ ಪತ್ನಿ ...

news

ಕಾಡು ಮೇಡು ಸುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರು!

ಮುಂಬೈ: ಮೊದಲ ಟೆಸ್ಟ್ ಸೋತು, ಎರಡನೇ ಟೆಸ್ಟ್ ರೋಮಾಂಚಕಾರಿಯಾಗಿ ಗೆದ್ದ ಟೀಂ ಇಂಡಿಯಾಕ್ಕೆ ಬ್ರೇಕ್ ಒಂದು ...

news

ಎಡಗೈನಲ್ಲಿ ಬೌಲಿಂಗ್ ಮಾಡಿದ ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ ಭಾರತದ ಸ್ಪಿನ್ ದಂತಕಥೆ, ಟೀಮ್ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಬಲಗೈ ಲೆಗ್ ಸ್ಪಿನ್ನರ್ ...

news

ಟೆಸ್ಟ್ ಸರಣಿಯಿಂದ ಹೊರಬಿದ್ದ ಸ್ಟಾರ್ಕ್.. ಆಸ್ಟ್ರೇಲಿಯಾಗೆ ಆಘಾತ

ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಬಲಗಾಲಿನ ಪಾದಕ್ಕೆ ಗಾಯ ಮಾಡಿಕೊಂಡಿರುವ ...

Widgets Magazine Widgets Magazine