Widgets Magazine
Widgets Magazine

ಅನುಷ್ಕಾ-ಕೊಹ್ಲಿ ವಿವಾಹವಾಗುತ್ತಿರುವುದು ನಿಜ! ಆದರೆ ಇಟೆಲಿಯಲ್ಲಿ ಅಲ್ಲ!

ಮುಂಬೈ, ಗುರುವಾರ, 7 ಡಿಸೆಂಬರ್ 2017 (17:53 IST)

Widgets Magazine

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯದಲ್ಲೇ ವಿವಾಹವಾಗಲಿರುವುದು ನಿಜ. ಆದರೆ ಈಗಾಗಲೇ ವರದಿಯಾದಂತೆ ಇಟೆಲಿಯಲ್ಲಿ ಅಲ್ಲ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
 

ಈ ವರದಿ ಪ್ರಕಾರ, ಈಗಾಗಲೇ ಅನುಷ್ಕಾ ಪರ ವಕೀಲರು ಮುಂಬೈನ ನೋಂದಣಿ ಕಚೇರಿಗೆ ಕೆಲವು ದಿನಗಳ ಹಿಂದೆ ಬಂದು ವಿವಾಹ ನೋಂದಣಿ ಅರ್ಜಿಯನ್ನು ಪಡೆದುಕೊಂಡಿದ್ದಾರಂತೆ. ಹೀಗಾಗಿ ಮೊದಲು ವಿವಾಹ ನೋಂದಣಿ ಮಾಡಿಸಿ ನಂತರ ಭಾರತದಲ್ಲೇ ಈ ಜೋಡಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ.
 
ಆದರೆ ಈ ಬಗ್ಗೆ ಯಾವುದೂ ಇನ್ನೂ ಪಕ್ಕಾ ಆಗಿಲ್ಲ. ಕೊಹ್ಲಿ ಸದ್ಯಕ್ಕೆ ಟೀಂ ಇಂಡಿಯಾದಿಂದ ಬಿಡುವು ಪಡೆದಿದ್ದು, ಅನುಷ್ಕಾ ಜತೆ ಈ ರಜೆಯಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ರಣಜಿ ಟ್ರೋಫಿ ಕ್ರಿಕೆಟ್: ಅದ್ಭುತ ಬೌಲಿಂಗ್ ನಂತರ ಬ್ಯಾಟಿಂಗ್ ನಲ್ಲೂ ಮರೆಯುತ್ತಿರುವ ಕರ್ನಾಟಕ

ನಾಗ್ಪುರ: ಮುಂಬೈ ವಿರುದ್ಧ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಬೌಲಿಂಗ್ ನಂತರ ...

news

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಸಚಿನ್ ತೆಂಡುಲ್ಕರ್

ಬೆಂಗಳೂರು: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ, ಕ್ರಿಕೆಟ್ ದೇವರು ಎಂದೆನಿಸಿಕೊಂಡ ಸಚಿನ್ ತೆಂಡುಲ್ಕರ್ ...

news

ರಣಜಿ ಟ್ರೋಫಿ ಕ್ರಿಕೆಟ್: ಬಲಿಷ್ಠ ಮುಂಬೈ ಕುತ್ತಿಗೆ ಕುಯ್ದ ಕರ್ನಾಟಕ

ನಾಗ್ಪುರ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ...

news

ರಣಜಿ ಟ್ರೋಫಿ ಕ್ರಿಕೆಟ್: ಅಬ್ಬಬ್ಬಾ.. ಬಲಿಷ್ಠ ಮುಂಬೈ ಎದುರು ವಿನಯ್ ಕುಮಾರ್ ಅಬ್ಬರ!

ನಾಗ್ಪುರ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂದಿನಿಂದ ಕರ್ನಾಟಕ ತಂಡ ...

Widgets Magazine Widgets Magazine