ಮುಂಬೈ: ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಹಿರಿಯ ವೇಗಿ ಆಶಿಷ್ ನೆಹ್ರಾಗೆ ಈಗ ತುಂಬಾ ಮುಜುಗರವಾಗುತ್ತಿದೆಯಂತೆ. ಅದಕ್ಕೆ ಕಾರಣ ಏನು ಗೊತ್ತಾ? ನನಗೀಗ 38 ವರ್ಷ. ಈಗ ಭಾರತ ತಂಡಕ್ಕೆ ಆಯ್ಕೆಯಾಗಿದ್ದೇನೆಂದು ಜನ ಶುಭಾಷಯ ಹೇಳಲು ಫೋನ್ ಮಾಡಿದರೆ ಒಂಥರಾ ಮುಜುಗರವಾಗುತ್ತದೆ ಎಂದು ನೆಹ್ರಾ ಹೇಳಿದ್ದಾರೆ.1999 ರಲ್ಲಿ ಕ್ರಿಕೆಟ್ ವೃತ್ತಿ ಜೀವನಕ್ಕೆ ಕಾಲಿಟ್ಟ ನೆಹ್ರಾ ಈಗ ಭಾರತ ತಂಡದ ಅತ್ಯಂತ ಹಿರಿಯ. ಈಗ ನನಗೆ ಎಲ್ಲಾ ಮಾದರಿಯ ಕ್ರಿಕೆಟ್ ಆಡಲು