ಆಸ್ಟ್ರೇಲಿಯಾ ಪತ್ರಕರ್ತನಿಂದ ವಿರಾಟ್ ಕೊಹ್ಲಿಗೆ ಅವಮಾನ

ನವದೆಹಲಿ, ಬುಧವಾರ, 13 ಸೆಪ್ಟಂಬರ್ 2017 (11:05 IST)

ನವದೆಹಲಿ: ಕಳೆದ ಬಾರಿ ಆಸ್ಟ್ರೇಲಿಯಾ ಭಾರತ ಪ್ರವಾಸ ಮಾಡಿದಾಗ ಆಸ್ಟ್ರೇಲಿಯಾ ಪತ್ರಿಕೆಗಳು ವಿರಾಟ್ ಕೊಹ್ಲಿಯನ್ನು ಕೆಣಕಿದ್ದವು. ಇದೀಗ ಮತ್ತೆ ಕೊಹ್ಲಿಗೆ ಆಸೀಸ್ ಪತ್ರಕರ್ತರೊಬ್ಬರು ಅವಮಾನ ಮಾಡಿದ್ದಾರೆ.


 
ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿಶ್ವ ಇಲೆವೆನ್ ತಂಡದೊಂದಿಗಿನಿ ಟಿ20 ಸರಣಿಯ ಬಗ್ಗೆ ಮಾತನಾಡುತ್ತಾ ಆಸೀಸ್ ಪತ್ರಕರ್ತರೊಬ್ಬರು ತಮ್ಮ ಟ್ವಿಟರ್ ಪೇಜ್ ನಲ್ಲಿ ಕೊಹ್ಲಿ ಗದಾಫಿ ಮೈದಾನದಲ್ಲಿ ಕಸ ಗುಡಿಸುತ್ತಿರುವ ಫೋಟೋ ಪ್ರಕಟಿಸಿ ‘ಸ್ವೀಪರ್’ ಎಂದು ಕರೆದಿದ್ದಾರೆ.
 
ವಿಶ್ವ ಇಲೆವೆನ್ ಪಂದ್ಯಕ್ಕೆ ‘ಸ್ವೀಪರ್’ ಕಸ ಗುಡಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೊಹ್ಲಿಯ ಸಂಬಳದಷ್ಟೂ ನಿಮ್ಮ ದೇಶದ ಜಿಡಿಪಿ ಇರಲ್ಲ ಎಂದು ಕೆಲವರು ಏಟು ಕೊಟ್ಟರೆ, ಇನ್ನು ಕೆಲವರು ಕೊಹ್ಲಿ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.
 
ಇದನ್ನೂ ಓದಿ.. ರಾಜಕಾರಣಿಗಳು ಇನ್ನು ಪತ್ನಿಯ ಈ ಸೀಕ್ರೆಟ್ ಬಹಿರಂಗಪಡಿಸಬೇಕು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕಾರು ಅಪಘಾತದಲ್ಲಿ ಸುರೇಶ್ ರೈನಾ ಜಸ್ಟ್ ಮಿಸ್

ಕಾನ್ಪುರ: ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ...

news

ಧೋನಿ, ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ ಪಾಕ್ ಅಭಿಮಾನಿಗಳು

ಕರಾಚಿ: ವಿಶ್ವ ಇಲೆವೆನ್ ತಂಡದೊಂದಿಗೆ ಟಿ20 ಸರಣಿ ಆಡಲು ಸಜ್ಜಾಗಿರುವ ಪಾಕ್ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ...

news

ಧೋನಿಗೂ, ಕೊಹ್ಲಿಗೂ ಬೆಣ್ಣೆ ಸವರಿದ ಯಜುವೇಂದ್ರ ಚಾಹಲ್

ಮುಂಬೈ: ನನಗೆ ತಂಡದಲ್ಲಿ ಮಾರ್ಗದರ್ಶನ ನೀಡಲು ಇಬ್ಬರು ಮಾರ್ಗದರ್ಶಕರಿದ್ದಾರೆ ಎಂದು ಧೋನಿ ಮತ್ತು ವಿರಾಟ್ ...

news

ವಿರಾಟ್ ಕೊಹ್ಲಿ ಹೆಸರು ಬರೆಯುವಾಗ ಪ್ರಮಾದ ಮಾಡಿಕೊಂಡ ಇಂಗ್ಲೆಂಡ್ ಆಟಗಾರ್ತಿ!

ನವದೆಹಲಿ: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನಿಯಲ್ ವ್ಯಾಟ್ ಟೀಂ ಇಂಡಿಯಾ ನಾಯಕ ವಿರಾಟ್ ...

Widgets Magazine