ಆಸ್ಟ್ರೇಲಿಯಾ ಬಾಲಕನಿಗೆ ಫಿದಾ ಆದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ

ಸಿಡ್ನಿ, ಗುರುವಾರ, 10 ಜನವರಿ 2019 (09:26 IST)

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಇದೀಗ ಆಸ್ಟ್ರೇಲಿಯನ್ನರ ಮನಗೆದ್ದಿದೆ.


 
ಬುಮ್ರಾ ಬೌಲಿಂಗ್ ಮೋಡಿಗೆ ಎಷ್ಟು ಜನ ಮರುಳಾಗಿದ್ದಾರೆಂದರೆ ಆಸ್ಟ್ರೇಲಿಯಾದ ಪುಟಾಣಿ ಬಾಲಕನೊಬ್ಬ ಅವರನ್ನೇ ಅನುಕರಿಸುವಷ್ಟು. ಬುಮ್ರಾ ಬಾಲ್‍ ಎಸೆಯುವ ವಿಶಿಷ್ಟ ಶೈಲಿಯನ್ನು ಅನುಕರಿಸುವುದು ಕಷ್ಟವೇ. ಆದರೆ ಆಸ್ಟ್ರೇಲಿಯಾದ ಈ ಪುಟಾಣಿ ಪೋರ ಬುಮ್ರಾ ಶೈಲಿಯನ್ನೇ ಅನುಕರಿಸಿ ಅವರಿಂದಲೇ ಮೆಚ್ಚುಗೆ ಪಡೆದಿದ್ದಾನೆ.
 
ಟ್ವಿಟರ್ ಮೂಲಕ ಒಬ್ಬರು ಪುಟಾಣಿ ಬೌಲಿಂಗ್ ಮಾಡುವ ವಿಡಿಯೋ ಪ್ರಕಟಿಸಿದ್ದು, ಇದನ್ನು ನೋಡಿ ಬುಮ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಎಷ್ಟು ಕ್ಯೂಟ್ ಆಗಿ ಬಾಲ್ ಮಾಡುತ್ತಾನೆ ಈ ಪುಟಾಣಿ. ಇವನಿಗೆ ನನ್ನ ಶುಭ ಹಾರೈಕೆ ತಿಳಿಸಿ ಎಂದು ಬುಮ್ರಾ ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮಹಿಳೆ, ಸೆಕ್ಸ್ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಿದ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಗೆ ನೋಟಿಸ್

ಮುಂಬೈ: ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಸಹ ಆಟಗಾರ ಕೆಎಲ್ ರಾಹುಲ್ ಜತೆಗೆ ...

news

ಜಸ್ಪ್ರೀತ್ ಬುಮ್ರಾಗೆ ಈಗ್ಯಾಕೆ ವಿಶ್ರಾಂತಿ ನೀಡಬೇಕಿತ್ತು? ಅಭಿಮಾನಿಗಳು ಫುಲ್ ಗರಂ

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ ವೇಗಿ ...

news

ಐಪಿಎಲ್ ಯಾವಾಗಿಂದ ಎನ್ನುವ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಉತ್ತರ

ಮುಂಬೈ: ಈ ಬಾರಿಯ ಐಪಿಎಲ್ ಯಾವಾಗ ನಡೆಯುತ್ತದೆ ಎನ್ನುವುದು ಇದುವರೆಗೆ ಗೊಂದಲಗಳಿದ್ದವು. ಆದರೆ ಅದಕ್ಕೆಲ್ಲಾ ...

news

ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಕ್ಕೆ ಸಿಕ್ಕ ಬಹುಮಾನ ಹಣವೆಷ್ಟು ಗೊತ್ತಾ?!

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲೇ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಟೀಂ ...

Widgets Magazine