ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆರಂಭಿಕ ಡೇವಿಡ್ ವಾರ್ನರ್ ಗಾಯಗೊಂಡು ಸೀಮಿತ ಓವರ್ ಗಳ ಭಾರತದ ವಿರುದ್ಧ ಏಕದಿನ ಪಂದ್ಯ ಮತ್ತು ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಮೊದಲ ಟೆಸ್ಟ್ ಗೂ ಅವರು ತಂಡಕ್ಕೆ ವಾಪಸಾಗುವುದು ಅನುಮಾನ ಎಂದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.