ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಪ್ರಕಾರ ಟೀಂ ಇಂಡಿಯಾ ಬೆಸ್ಟ್ ಬ್ಯಾಟ್ಸ್ ಮನ್ ಇವರಂತೆ!

Bangalore, ಮಂಗಳವಾರ, 28 ಫೆಬ್ರವರಿ 2017 (18:40 IST)

Widgets Magazine

ಬೆಂಗಳೂರು: ಟೀಂ ಇಂಡಿಯಾದ ಬೆಸ್ಟ್ ಬ್ಯಾಟ್ಸ್ ಮನ್ ಯಾರು ಹೀಗೊಂದು ಪ್ರಶ್ನೆ ಕೇಳಿದರೆ ಸಾಮಾನ್ಯವಾಗಿ ಈಗ ಎಲ್ಲರ ಬಾಯಲ್ಲಿ ಬರುವ ಹೆಸರು ವಿರಾಟ್ ಕೊಹ್ಲಿ. ಆದರೆ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಪ್ರಕಾರ ಬೆಸ್ಟ್ ಬ್ಯಾಟ್ಸ್ ಮನ್ ಯಾರು ಗೊತ್ತೇ?


 
ಕನ್ನಡಿಗ ಕೆಎಲ್ ರಾಹುಲ್!. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಭಾರತೀಯ ತಂಡದಲ್ಲಿ ನಿಮ್ಮ ಫೇವರಿಟ್ ಬ್ಯಾಟ್ಸ್ ಮನ್ ಯಾರು ಎಂದು ಕೇಳಿದ ಪ್ರಶ್ನೆಗೆ ಕೆಎಲ್ ರಾಹುಲ್ ಎಂದುತ್ತರಿಸಿದ್ದಾರೆ. ಬೌಲರ್ ಗಳ ಪೈಕಿ ಯಾರಿಷ್ಟ ಎಂದಿದ್ದಕ್ಕೆ ಭುವನೇಶ್ವರ್ ಕುಮಾರ್ ಹೆಸರು ಹೇಳಿದ್ದಾರೆ.
 
ಐಪಿಎಲ್ ನಲ್ಲಿ ಹೈದರಾಬಾದ್ ತಂಡದ ನಾಯಕರೂ ಆಗಿರುವ ಡೇವಿಡ್ ವಾರ್ನರ್ ಗೆ ಬಾಲ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಆದರೆ ವಾರ್ನರ್ ನೀಡಿದ ಫೇವರಿಟ್ ಆಟಗಾರರ ಪಟ್ಟಿ ಮಾತ್ರ ನಿಜಕ್ಕೂ ಅಚ್ಚರಿ ತರುವಂತದ್ದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಡಿಆರ್ ಎಸ್ ವಿಚಾರದಲ್ಲಿ ವಿರಾಟ್ ಕೊಹ್ಲಿ ಬಿಗ್ ಜೀರೋ!

ಮುಂಬೈ: ಅಂಪಾಯರ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಡಿಆರ್ ಎಸ್ ವ್ಯವಸ್ಥೆಯನ್ನು ಭಾರತ ...

news

ಹಳೆಯ ಚಾಯ್ ವಾಲಾ ದೋಸ್ತ್ ನ ಭೇಟಿ ಮಾಡಿದ ಧೋನಿ!

ಕೋಲ್ಕೊತ್ತಾ: ಧೋನಿ ಇತ್ತೀಚೆಗೆ ಕ್ರಿಕೆಟೇತರ ವಿಷಯಕ್ಕೆ ಸುದ್ದಿ ಮಾಡುತ್ತಿದ್ದಾರೆ. ಅವರು ಕ್ರಿಕೆಟಿಗನಾಗಿ ...

news

ಧೋನಿ ದೂರವಾಣಿ ಕರೆ ಸ್ವೀಕರಿಸಬೇಕಾದರೆ ಏನು ಮಾಡಬೇಕೆಂದ ವೀರೇಂದ್ರ ಸೆಹ್ವಾಗ್!

ನವದೆಹಲಿ: ಭಾರತ ತಂಡದ ನಾಯಕನಾಗಿದ್ದಾಗಲೂ ಅಷ್ಟೇ ಧೋನಿ ಹಿರಿಯ ಆಟಗಾರರ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ ...

news

ತನ್ನ ಗುಂಡಿ ತಾನೇ ತೋಡಿಕೊಂಡಿದ್ದ ಟೀಂ ಇಂಡಿಯಾ!

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಮೊದಲ ಟೆಸ್ಟ್ ಪಂದ್ಯ ಸೋಲಲು ಕಾರಣ ಯಾರು? ಸ್ವತಃ ಬಿಸಿಸಿಐ ...

Widgets Magazine