ಔಟಾಗಿ ತಮಾಷೆಗೀಡಾದ ಡೇವಿಡ್ ವಾರ್ನರ್

Ranchi, ಗುರುವಾರ, 16 ಮಾರ್ಚ್ 2017 (12:38 IST)

Widgets Magazine

ರಾಂಚಿ: ಡೇವಿಡ್ ವಾರ್ನರ್ ರವಿಚಂದ್ರನ್ ಅಶ್ವಿನ್ ಮಿಕ ಎಂದೇ ಇಷ್ಟರವರೆಗೆ ಎಲ್ಲರೂ ತಮಾಷೆ ಮಾಡುತ್ತಿದ್ದರು. ಆದರೆ ತೃತೀಯ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಆದರೆ ವಿಕೆಟ್ ಒಪ್ಪಿಸಿದ ರೀತಿಯಿಂದ ಮತ್ತೊಮ್ಮೆ ಅಣಕಕ್ಕೆ ಗುರಿಯಾದರು.


 
ಫುಲ್ ಟಾಸ್ ಬಾಲ್ ಗೆ ಸ್ಟ್ರೇಟ್ ಬ್ಯಾಟ್ ನಿಂದ ಬಾಲ್ ಹೊಡೆದು ಪ್ರಾಕ್ಟೀಸ್ ಮಾಡುವವರಂತೆ ನೇರವಾಗಿ ಜಡೇಜಾ ಕೈಗೆ ಬಾಲ್ ಕ್ಯಾಚ್ ಆಗುವಂತೆ ಆಡಿದ ವಾರ್ನರ್ ಬಗ್ಗೆ ಟ್ವಿಟರಿಗರು ಯದ್ವಾ ತದ್ವಾ ತಮಾಷೆ ಮಾಡುತ್ತಿದ್ದಾರೆ.
 
ದ್ವಿತೀಯ ಟೆಸ್ಟ್ ಪಂದ್ಯದ ನಂತರ ಇನ್ನು ಮುಂದೆ ಅಶ್ವಿನ್ ಗೆ ವಿಕೆಟ್ ಒಪ್ಪಿಸೋದಿಲ್ಲ ಎಂದಿದ್ದ ವಾರ್ನರ್ ಮಾತು ಉಳಿಸಿಕೊಂಡಿದ್ದಾರೆ ಬಿಡಿ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ. ಅಲ್ಲದೆ ಸ್ಪಿನ್ನರ್ ಗಳನ್ನು ಎದುರಿಸಲು ತಡಕಾಡುತ್ತಾರೆ ಎಂದು ಗೇಲಿ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪೂಜಾರ ಹಿಡಿದ ಆ ಅದ್ಭುತ ಕ್ಯಾಚ್ ಗೆ ಬಿದ್ದ ಆಸ್ಟ್ರೇಲಿಯಾ

ರಾಂಚಿ: ಧೋನಿ ತವರಿನಲ್ಲಿ ನಡೆಯುತ್ತಿರವ ತೃತೀಯ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ನಡೆಸಿ ...

news

ವಿರಾಟ್ ಕೊಹ್ಲಿ ಆರೋಪಗಳೆಲ್ಲಾ ಬರೀ ಸುಳ್ಳು: ಸ್ಟೀವ್ ಸ್ಮಿತ್

ರಾಂಚಿ: ದ್ವಿತೀಯ ಟೆಸ್ಟ್ ನಲ್ಲಿ ಹುಟ್ಟಿಕೊಂಡ ಡಿಆರ್ ಎಸ್ ವಿವಾದ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ...

news

ಧೋನಿ ಸಿಕ್ಸರ್ ಮಾಡಿದ ಮ್ಯಾಜಿಕ್ ಇದು!

ನವದೆಹಲಿ: ಧೋನಿ ಅಂತಿಮ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಹಲವು ಬಾರಿ ಭಾರತಕ್ಕೆ ಗೆಲುವು ಕೊಡಿಸಿದ್ದರು. ...

news

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ

ರಾಂಚಿ: ಭಾರತ-ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಇಂದಿನಿಂದ ಆರಂಭವಾಗುತ್ತಿದೆ. ಟಾಸ್ ಗೆದ್ದ ...

Widgets Magazine Widgets Magazine