ಧೋನಿ ರೀಲ್ ಲೈಫ್ ಪತ್ನಿಗೆ ಈ ಕ್ರಿಕೆಟರ್ ಮೇಲೆ ಕಣ್ಣು

ಮುಂಬೈ, ಭಾನುವಾರ, 15 ಅಕ್ಟೋಬರ್ 2017 (11:06 IST)

ಮುಂಬೈ: ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಧೋನಿ ಪತ್ನಿ ಸಾಕ್ಷಿ ಪಾತ್ರ ಮಾಡಿದ್ದ ಕಿಯಾರಾ ಅಡ್ವಾಣಿಗೆ ಈ ಕ್ರಿಕೆಟರ್ ಜತೆ ಡೇಟ್ ಗೆ ಹೋಗುವ ಆಸೆ ಬಂದಿದೆಯಂತೆ.


 
ಅಷ್ಟಕ್ಕೂ ಆಕೆಯ ಫೇವರಿಟ್ ಕ್ರಿಕೆಟರ್ ಯಾರು ಗೊತ್ತಾ? ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ನಾಯಕ ವಿರಾಟ್ ಕೊಹ್ಲಿ ಹಾಟ್ ಕ್ರಿಕೆಟರ್ ಎಂದು ಕಿಯಾರಾ ಹೇಳಿದ್ದಾರೆ.
 
ಆದರೆ ಭಾರತೀಯ ಕ್ರಿಕೆಟಿಗರ ಪೈಕಿ ಒಂದು ದಿನ ಡಿನ್ನರ್ ಡೇಟ್ ಗೆ ಹೋಗಬೇಕೆಂದರೆ ಧೋನಿಯೇ ಬೇಕು ಎಂದು ಕಿಯಾರಾ ಹೇಳಿದ್ದಾರೆ. ಧೋನಿ ಜೀವನಾಧಾರಿತ ಸಿನಿಮಾದಲ್ಲಿ ಕಿಯಾರಾ ಧೋನಿ ಪತ್ನಿ ಸಾಕ್ಷಿ ಸಿಂಗ್ ಪಾತ್ರ ನಿರ್ವಹಿಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತದಲ್ಲಿ ಕ್ರಿಕೆಟ್ ನಿಷೇಧಿಸಲು ಐಸಿಸಿಗೆ ಪಾಕ್ ಆಗ್ರಹ! ಕಾರಣ ಏನು ಗೊತ್ತಾ?

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಭಾರತದಲ್ಲೂ ಕ್ರಿಕೆಟ್ ನಿಷೇಧಿಸುವಂತೆ ಐಸಿಸಿಗೆ ಮನವಿ ...

news

ಮಳೆಯಲ್ಲೇ ಪ್ರೇಕ್ಷಕರ ರಂಜಿಸಿದ ಧೋನಿ, ಕೊಹ್ಲಿ

ಹೈದರಾಬಾದ್: ಮಳೆಯಿಂದಾಗಿ ಹೈದರಾಬಾದ್ ನಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯ ...

news

ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಪಾಕ್ ಗೆ ನೆರವಾಗಿದ್ದ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್

ನವದೆಹಲಿ: ಇತ್ತೀಚೆಗೆ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿಫೈನಲ್ ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ...

news

ಟೀಂ ಇಂಡಿಯಾದಿಂದ ಔಟ್ ಆದ ಅಜಿಂಕ್ಯಾ ರೆಹಾನೆ ಆಯ್ಕೆಗಾರರಿಗೆ ಕೊಟ್ಟ ಶಾಕ್ ಏನು ಗೊತ್ತಾ?

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಆಯ್ಕೆಯಾಗದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಅಜಿಂಕ್ಯಾ ರೆಹಾನೆ ...

Widgets Magazine
Widgets Magazine