ರಾಂಚಿ: ಭಾರತೀಯ ಸೇನೆಯಲ್ಲಿ ಕೆಲವು ದಿನಗಳ ಕಾಲ ಅಪ್ಪಟ ಯೋಧನಾಗಿ ಕರ್ತವ್ಯ ಸಲ್ಲಿಸಿ ಮನೆಗೆ ಮರಳಿರುವ ಕ್ರಿಕೆಟಿಗ ಧೋನಿ ಈಗ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ.