Widgets Magazine
Widgets Magazine

ಐಪಿಎಲ್ ಗೆ ಧೋನಿ ಮಗಳ ತಯಾರಿ!

Ranchi, ಶನಿವಾರ, 18 ಮಾರ್ಚ್ 2017 (09:04 IST)

Widgets Magazine

ರಾಂಚಿ:  ಧೋನಿ ಐಪಿಎಲ್ ಗೆ ತಯಾರಿಯಾಗುತ್ತಿದ್ದಾರೆಂದರೆ ಅದರಲ್ಲಿ ಅಚ್ಚರಿಯೇನಿಲ್ಲ. ಆದರೆ ಧೋನಿ ಪುತ್ರಿ ಎರಡೂವರೆ ವರ್ಷದ ಪುಟಾಣಿ ಜೀವಾ ಕೂಡಾ ತಯಾರಾಗುತ್ತಿದ್ದರೆಂದರೆ ಅಚ್ಚರಿಯಾಗುತ್ತದೆ.


 
 
ಅಂದ ಹಾಗೆ ಜೀವಾರನ್ನು ತಯಾರು ಮಾಡುತ್ತಿರುವುದು ಅಮ್ಮ ಸಾಕ್ಷಿ ಧೋನಿ. ದೇಶದ ಪ್ರಮುಖ ನಗರಗಳ ಹೆಸರನ್ನು ಕಂಠ ಪಾಠ ಮಾಡಿಸುತ್ತಿದ್ದಾರೆ ಸಾಕ್ಷಿ. ಧೋನಿ ಐಪಿಎಲ್ ಗಾಗಿ ದೇಶದ ಪ್ರಮುಖ ನಗರಗಳಿಗೆ ಪ್ರವಾಸ ಹೋಗುವಾಗ ಜೀವಾ ಕೂಡಾ ಅಪ್ಪನ ಜತೆ ಹೋಗುತ್ತಾಳೆ.
 
 
ಹೀಗಾಗಿ ತಾವು ಹೋಗುವ ಪ್ರಮುಖ ನಗರಗಳ ಹೆಸರುಗಳನ್ನೆಲ್ಲಾ ಬಾಯಿ ಪಾಠ ಮಾಡಿಸುತ್ತಿದ್ದಾರೆ. ಹೀಗಾಗಿ ಜೀವಾ ಈಗ ಹೈದರಾಬಾದ್, ಮುಂಬೈ, ದೆಹಲಿ, ಕೋಲ್ಕೊತ್ತಾ, ಚೆನ್ನೈ,  ಬೆಂಗಳೂರು ನಗರಗಳ ಹೆಸರುಗಳನ್ನು ತಪ್ಪಿಲ್ಲದೇ ಹೇಳುತ್ತಾಳೆ. ಅದರ ವಿಡಿಯೋವನ್ನು ಸ್ವತಃ ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಮದುವೆಗೆ ಬಂದವರಂತೆ ಈ ಆಸ್ಪತ್ರೆಗೆ ಜನ ಬಂದಿದ್ದೇಕೆ?

ರಾಂಚಿ: ಆ ಆಸ್ಪತ್ರೆ ಮುಂದೆ ನಿನ್ನೆ ಜನವೋ ಜನ. ಮದುವೆ ಮನೆಗೆ ಬಂದ ಹಾಗೆ ಜನ ಬಂದಿದ್ದು ನೋಡಿ ...

news

ಅರ್ಧಶತಕವೊಂದೇ ಸಾಕೆನಗೆ ಎಂದ ಕೆಎಲ್ ರಾಹುಲ್ ! ಟೀಂ ಇಂಡಿಯಾ 120/1

ರಾಂಚಿ: ದ್ವಿತೀಯ ಟೆಸ್ಟ್ ಮುಗಿದ ಮೇಲೆ ಕೆಎಲ್ ರಾಹುಲ್ ಬಳಿ ಯಾಕಪ್ಪಾ ನಿನಗೆ ಅರ್ಧಶತಕಕ್ಕಿಂತ ಜಾಸ್ತಿ ...

news

ಸ್ಟೀವ್ ಸ್ಮಿತ್ ದ್ವಿಶತಕದ ಕನಸಿಗೆ ರವೀಂದ್ರ ಜಡೇಜಾ ಅಡ್ಡಿ!

ರಾಂಚಿ: ಟೀಂ ಇಂಡಿಯಾ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಸ್ಟೀವ್ ಸ್ಮಿತ್ ಕನಸಿಗೆ ...

news

ಭೋಜನ ವಿರಾಮಕ್ಕೆ ಹೋಗಲು ಟೀಂ ಇಂಡಿಯಾಗೆ ಅದೇನು ಅವಸರವೋ!

ರಾಂಚಿ: ಟೀಂ ಇಂಡಿಯಾದ ಸ್ಪಿನ್ನರ್ ರವೀಂದ್ರ ಜಡೇಜಾಗೆ ಭೋಜನ ವಿರಾಮಕ್ಕೆ ಅದೇನು ಅರ್ಜೆಂಟೋ.. ಅಷ್ಟು ...

Widgets Magazine Widgets Magazine Widgets Magazine