ಮನೀಶ್ ಪಾಂಡೆ ಮೇಲೆ ಮೈದಾನದಲ್ಲೇ ಕೂಗಾಡಿದ ಧೋನಿ!

ಸೆಂಚೂರಿಯನ್, ಗುರುವಾರ, 22 ಫೆಬ್ರವರಿ 2018 (09:27 IST)

Widgets Magazine

ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತಕ್ಕೆ ಬ್ಯಾಟಿಂಗ್ ಮೂಲಕ ಆಧಾರವಾದ ಧೋನಿ, ಮನೀಶ್ ಪಾಂಡೆ ಮೇಲೆ ಕೂಗಾಡಿದ ಪ್ರಸಂಗ ನಡೆದಿದೆ.
 

ಪಾಂಡೆ ಮತ್ತು ಧೋನಿ ಭಾರತಕ್ಕೆ ಉತ್ತಮ ಜತೆಯಾಟದ ಮೂಲಕ ನೆರವಾದರು. ಈ ಸಂದರ್ಭದಲ್ಲಿ ಧೋನಿ ಬ್ಯಾಟಿಂಗ್ ಗೆ ರೆಡಿಯಾಗುತ್ತಿದ್ದಾಗ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಮನೀಶ್ ಎತ್ತಲೋ ನೋಡುತ್ತಿದ್ದುದು ಧೋನಿ ಕೆರಳಿಸಿತು.
 
‘ಓಯ್… ನಿಂಗೇ ಹೇಳಿದ್ದಲ್ವಾ? ಅಲ್ಲೆಲ್ಲಾ ಏನು ನೋಡ್ತಾ ಇದ್ದೀಯಾ ಈ ಕಡೆಗೆ ನೋಡು’ ಎಂದು ಹಿಂದಿಯಲ್ಲಿ ಸಿಟ್ಟಿನಿಂದ ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಮೈದಾನದಲ್ಲಿ ತಮ್ಮ ಭಾವನೆ ವ್ಯಕ್ತಪಡಿಸದ ಧೋನಿ ಅಪರೂಪಕ್ಕೆ ಹೀಗೆ ವ್ಯಗ್ರರಾಗಿದ್ದು ಚರ್ಚೆಗೆ ಕಾರಣವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಕೈ ತಪ್ಪಿದ ದಾಖಲೆ

ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು 6 ವಿಕೆಟ್ ಗಳಿಂದ ಸೋತ ಟೀಂ ...

news

ತನ್ನ ತಪ್ಪಿಗೆ ತಾನೇ ಬೆಲೆ ತೆತ್ತ ವಿರಾಟ್ ಕೊಹ್ಲಿ

ಸೆಂಚೂರಿಯನ್: ಗೆಲುವಿನ ಹುಮ್ಮಸ್ಸಿನಲ್ಲಿ ಮೈ ಮರೆತಿದ್ದ ಭಾರತಕ್ಕೆ ದ.ಆಫ್ರಿಕಾ ದ್ವಿತೀಯ ಟಿ20 ಪಂದ್ಯದಲ್ಲಿ ...

news

ಸೆಹ್ವಾಗ್ ಗೆ ಮಂಳೂರಿಗೆ ಬನ್ನಿ ಎಂದು ಅಭಿಮಾನಿಗಳು ಆಹ್ವಾನವಿತ್ತಿದ್ದೇಕೆ ಗೊತ್ತಾ?!

ನವದೆಹಲಿ: ಕಂಬಳ ಎಂಬ ಕರಾವಳಿಯ ಗ್ರಾಮೀಣ ಕ್ರೀಡೆಗೆ ಕಾನೂನಿನ ಮಾನ್ಯತೆ ನೀಡುವ ಮಸೂದೆಗೆ ರಾಷ್ಟ್ರಪತಿ ಅಂಕಿತ ...

news

ಮತ್ತೆ ಅಂತರ್ಜಾಲದಲ್ಲಿ ಭಾರೀ ಸಂಚಲನ ಉಂಟುಮಾಡುತ್ತಿರುವ ವಿರುಷ್ಕಾ ಜೋಡಿ...!!

ಭಾರತದಲ್ಲಿ ಅತಿ ಹೆಚ್ಚು ಪ್ರೀತಿಗೆ ಪಾತ್ರವಾಗಿರುವ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ...

Widgets Magazine