ಧೋನಿ ಮೊಬೈಲ್ ಗೇ ಕನ್ನ ಹಾಕಿದ ಚೋರರು

NewDelhi, ಭಾನುವಾರ, 19 ಮಾರ್ಚ್ 2017 (10:00 IST)

Widgets Magazine

ನವದೆಹಲಿ: ಯಾಕೋ ದೆಹಲಿಯ ಹೋಟೆಲ್ ನಲ್ಲಿ ಕ್ರಿಕೆಟಿಗ ಧೋನಿ ಸಂಕಷ್ಟಗಳಿಗೆ ಕೊನೆಯಿಲ್ಲವೆನಿಸುತ್ತದೆ. ಮೊನ್ನೆಯಷ್ಟೇ ಅವರು ತಂಗಿದ್ದ ಹೋಟೆಲ್ ಗೆ ಬೆಂಕಿ ಬಿದ್ದಿತ್ತು. ಇದೀಗ ಮೊಬೈಲ್ ನ್ನೇ ಚೋರರು ಕದ್ದೊಯ್ದಿದ್ದಾರಂತೆ!


 
 
ಮೊನ್ನೆ ಬೆಂಕಿ ಬಿದ್ದಿದ್ದ ಅದೇ ಹೋಟೆಲ್ ನಲ್ಲಿ ಮೊಬೈಲ್ ಕಳ್ಳತನವಾಗಿದೆ.  ತಮ್ಮ ಮೂರು ಮೊಬೈಲ್ ಕಳುವಾಗಿದೆ ಎಂದು ಧೋನಿ ಥಾನೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
 
 
ಹೋಟೆಲ್ ಗೆ ಬೆಂಕಿ ಬಿದ್ದಾಗ ಗಾಬರಿಯಲ್ಲಿ ಓಡುವಾಗ ಧೋನಿ ಮೊಬೈಲ್ ಮರೆತಿದ್ದರು. ಆದರೆ ನಂತರ ಮರಳಿ ನೋಡಿದಾಗ ಮೊಬೈಲ್ ಇರಲಿಲ್ಲ. ಪರಿಸ್ಥಿತಿಯ ಲಾಭವೆತ್ತಿದ ಚೋರರು ಮೊಬೈಲ್ ಕದ್ದಿದ್ದಾರೆ. ಹೀಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ, ತನಿಖೆ ನಡೆಸುತ್ತಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ವಿರಾಟ್ ಕೊಹ್ಲಿಯನ್ನು ಅಣಕಿಸಿದ್ದಕ್ಕೆ ವಿವಿಎಸ್ ಲಕ್ಷ್ಮಣ್ ತಪರಾಕಿ

ರಾಂಚಿ: ವಿರಾಟ್ ಕೊಹ್ಲಿ ಭುಜದ ನೋವಿಗೆ ತುತ್ತಾದುದನ್ನು ಅಣಕಿಸಿದ ಆಸ್ಟ್ರೇಲಿಯಾ ಆಟಗಾರರಿಗೆ ಭಾರತದ ಮಾಜಿ ...

news

ಸ್ಲೋ ಮೋಷನ್ ನಲ್ಲಿ ಸಾಗಿದ ಟೀಂ ಇಂಡಿಯಾ!

ರಾಂಚಿ: ನಿಧಾನವೇ ಪ್ರಧಾನ ಎನ್ನುವುದನ್ನು ಟೀಂ ಇಂಡಿಯಾ ಅತಿಯಾಗಿ ಹಚ್ಚಿಕೊಂಡ ಹಾಗೆ ಕಾಣುತ್ತಿದೆ. ಹಾಗಾಗಿ ...

news

ವಿರಾಟ್ ಕೊಹ್ಲಿ ಭುಜದ ನೋವನ್ನು ಅಣಕಿಸಿದ ಆಸ್ಟ್ರೇಲಿಯಾ!

ರಾಂಚಿ: ದ್ವಿತೀಯ ಟೆಸ್ಟ್ ನಿಂದ ಆರಂಭವಾದ ಆನ್ ಫೀಲ್ಡ್ ಮಾತಿನ ಯುದ್ಧ ತೃತೀಯ ಟೆಸ್ಟ್ ನ ತೃತೀಯ ದಿನದಲ್ಲೂ ...

news

ವಿರಾಟ್ ಕೊಹ್ಲಿ ಕ್ರೀಸ್ ಗೆ ಬರುವ ಮೊದಲು ಒಂದು ಲಂಚ್ ಬ್ರೇಕ್!

ರಾಂಚಿ: ಸಾಮ್ರಾಜ್ಯ ಸ್ಥಾಪಿಸುವ ಮೊದಲು ಭದ್ರ ಕೋಟೆ ಕಟ್ಟಬೇಕು. ಮತ್ತಷ್ಟೇ ಯುದ್ಧ ಮಾಡುವ ಬಗ್ಗೆ ...

Widgets Magazine