ಕಳವಾದ ಧೋನಿ ಮೊಬೈಲ್ ಗಳು ಎಲ್ಲಿದ್ದವು ಗೊತ್ತಾ?!

NewDelhi, ಭಾನುವಾರ, 19 ಮಾರ್ಚ್ 2017 (16:55 IST)

Widgets Magazine

ನವದೆಹಲಿ: ದೆಹಲಿಯಲ್ಲಿ ಹೋಟೆಲ್ ಗೆ ಬೆಂಕಿ ತಗುಲಿದಾಗ ತಮ್ಮ ಫೋನ್ ಕಳೆದುಕೊಂಡಿದ್ದ ಕ್ರಿಕೆಟಿಗ ಧೋನಿ ಕೊನೆಗೂ ನಿಟ್ಟುಸಿರುಬಿಟ್ಟಿದ್ದಾರೆ. ಫೋನ್ ಸಹಿತ ಕಳ್ಳತನ ಮಾಡಿದ ವ್ಯಕ್ತಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.


 
 
ಹೋಟೆಲ್ ಗೆ ಬೆಂಕಿ ತಗುಲಿದಾಗ ಧೋನಿ ತಮ್ಮ ಕೆಲವು ವಸ್ತುಗಳನ್ನು ಬಿಟ್ಟು ಹೊರಗೆ ಓಡಿದ್ದರು. ಬೆಂಕಿ ನಂದಿದ ಮೇಲೆ ವಾಪಸ್ ಹೋಟೆಲ್ ಕೊಠಡಿಗೆ ತಮ್ಮ ವಸ್ತುಗಳನ್ನು ತೆಗೆದುಕೊಳ್ಳಲು ಬಂದಾಗ ಬೆಲೆ ಬಾಳುವ ಐಫೋನ್ ಸೇರಿದಂತೆ ಕೆಲವು ವಸ್ತುಗಳು ಕಾಣೆಯಾಗಿರುವುದು ಬೆಳಕಿಗೆ ಬಂತು.
 
 
ಕೂಡಲೇ ಪೊಲೀಸರಿಗೆ ಧೋನಿ ನೀಡಿದ್ದರು. ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ವ್ಯಕ್ತಿಯನ್ನು ಬಂಧಿಸಿದ್ದು, ಸುರಕ್ಷಿತವಾಗಿ ಧೋನಿಗೆ ಫೋನ್ ಮರಳಿಸಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಯಾರು ಏನೇ ಮಾಡಲಿ ಗೆಲ್ಲಲು ರವೀಂದ್ರ ಜಡೇಜಾ ಮ್ಯಾಜಿಕ್ ಮಾಡಲೇಬೇಕು!

ರಾಂಚಿ: ತೃತೀಯ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ದ್ವಿಶತಕ ಗಳಿಸಿದರು. ವೃದ್ಧಿಮಾನ್ ಸಹಾ ಶತಕ ...

news

ಚೇತೇಶ್ವರ ಪೂಜಾರನಲ್ಲಿ ಮತ್ತೊಬ್ಬ ದ್ರಾವಿಡ್ ಕಂಡ ಟೀಂ ಇಂಡಿಯಾ

ರಾಂಚಿ: ರಾಹುಲ್ ದ್ರಾವಿಡ್ ಕೂಡಾ ಹೀಗೇ. ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಕ್ರೀಸ್ ಗೆ ತಳವೂರಿ ನಿಂತರೆ ...

news

ಧೋನಿ ಮೊಬೈಲ್ ಗೇ ಕನ್ನ ಹಾಕಿದ ಚೋರರು

ನವದೆಹಲಿ: ಯಾಕೋ ದೆಹಲಿಯ ಹೋಟೆಲ್ ನಲ್ಲಿ ಕ್ರಿಕೆಟಿಗ ಧೋನಿ ಸಂಕಷ್ಟಗಳಿಗೆ ಕೊನೆಯಿಲ್ಲವೆನಿಸುತ್ತದೆ. ...

news

ವಿರಾಟ್ ಕೊಹ್ಲಿಯನ್ನು ಅಣಕಿಸಿದ್ದಕ್ಕೆ ವಿವಿಎಸ್ ಲಕ್ಷ್ಮಣ್ ತಪರಾಕಿ

ರಾಂಚಿ: ವಿರಾಟ್ ಕೊಹ್ಲಿ ಭುಜದ ನೋವಿಗೆ ತುತ್ತಾದುದನ್ನು ಅಣಕಿಸಿದ ಆಸ್ಟ್ರೇಲಿಯಾ ಆಟಗಾರರಿಗೆ ಭಾರತದ ಮಾಜಿ ...

Widgets Magazine Widgets Magazine