ಚೆನ್ನೈ: ಐಪಿಎಲ್ ಗಾಗಿ ಕ್ರಿಕೆಟಿಗರು, ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದೀಗ ಧೋನಿ ತಮ್ಮ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಚಾರಕ್ಕಾಗಿ ತಮ್ಮ ಜೀವನದ ಕತೆ ಹೇಳಲು ಹೊರಟಿದ್ದಾರೆ.