ಬೆಂಗಳೂರು: ಧೋನಿ ವಿಕೆಟ್ ಹಿಂದುಗಡೆ ಮಿಂಚಿನಂತ ಆಟಗಾರ ಎಂದೇ ಖ್ಯಾತರಾದವರು. ಅವರ ಕೈಗೆ ಬಾಲ್ ಸಿಕ್ಕರೆ ಗುರಿ ತಪ್ಪುವ ಮಾತೇ ಇಲ್ಲ ಎಂದೇ ಎಲ್ಲರೂ ನಂಬಿದ್ದಾರೆ. ಆದರೆ ಆ ನಂಬಿಕೆಯೂ ಸುಳ್ಳಾದ ಘಟನೆ ನಡೆದಿತ್ತು.