Widgets Magazine
Widgets Magazine

ರಾಂಚಿ ಟೆಸ್ಟ್ ಪಂದ್ಯಕ್ಕೆ ಧೋನಿ ಬರೋದಿಲ್ಲ

Ranchi, ಭಾನುವಾರ, 12 ಮಾರ್ಚ್ 2017 (09:18 IST)

Widgets Magazine

ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತೃತೀಯ ಟೆಸ್ಟ್ ಪಂದ್ಯ ಧೋನಿ ತವರೂರಾದ ರಾಂಚಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಪ್ರೇಕ್ಷಕರಾಗಿಯೂ ಧೋನಿ ಈ ಪಂದ್ಯಕ್ಕೆ ಬರೋದಿಲ್ಲ. ಕಾರಣ ಏನು?


 
ಪಂದ್ಯಕ್ಕೆ ಮೊದಲು, ಧೋನಿ ಪಿಚ್ ಪರಿಶೀಲನೆ ನಡೆಸಿದ್ದು ಭಾರೀ ಸುದ್ದಿಯಾಗಿತ್ತು. ಹಾಗಿದ್ದರೂ, ಪಂದ್ಯ ನಡೆಯುವಾಗ ಧೋನಿ ನೋಡಲು ಬರೋದಿಲ್ಲ ಎಂದು ತಿಳಿದು ಬಂದಿದೆ. ಅದಕ್ಕೆ ಕಾರಣ ಧೋನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಪಾಲ್ಗೊಳ್ಳುತ್ತಿರುವುದು.
 
ವಿದರ್ಭ ಕ್ರೀಡಾಂಗಣದಲ್ಲಿ ಮಾರ್ಚ್ 15 ರಿಂದ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿ ನಡೆಯಲಿದೆ. ಇದಕ್ಕಾಗಿ ಧೋನಿ ಅಲ್ಲಿ ಹಾಜರಿರಬೇಕು. ಹಾಗಾಗಿ ಮಾರ್ಚ್ 16 ರಿಂದ ಆರಂಭವಾಗಲಿರುವ ಧೋನಿ ತವರೂರಿನ ಪಂದ್ಯಕ್ಕೆ ಹಾಜರಾಗಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಭಾರತ ಕ್ರಿಕೆಟ್ ತಂಡದ ಒಪೊ ಪ್ರಾಯೋಜಕತ್ವಕ್ಕೆ ಆರ್ ಎಸ್ ಎಸ್ ತಗಾದೆ

ಮುಂಬೈ: ಭಾರತ ಕ್ರಿಕೆಟ್ ತಂಡಕ್ಕೆ ಸ್ಟಾರ್ ಇಂಡಿಯಾ ನಂತರ ಒಪೊ ಮೊಬೈಲ್ ಸಂಸ್ಥೆ ಅಧಿಕೃತ ಪ್ರಾಯೋಜಕರಾಗಿ ...

news

ಆಸ್ಟ್ರೇಲಿಯಾ ಸರಣಿಯ ನಂತರ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ವಜಾ?

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿ ಕೋಚ್ ಆಗಿ ಅನಿಲ್ ಕುಂಬ್ಳೆಗೆ ಕೊನೆಯ ...

news

ಯುವರಾಜ್ ಸಿಂಗ್ ಮಾಜಿ ಗರ್ಲ್ ಫ್ರೆಂಡ್ ನೋಡಿ ಪತ್ನಿ ಹೇಝಲ್ ಕೀಚ್ ಮಾಡಿದ್ದೇನು?!

ನವದೆಹಲಿ: ತನ್ನ ಪತಿಯ ಮಾಜಿ ಗೆಳತಿ ಎದುರು ಬಂದರೆ ಯಾರೇ ಆದರೂ ಏನು ಮಾಡುತ್ತಾರೆ? ಯುವರಾಜ್ ಸಿಂಗ್ ಪತ್ನಿ ...

news

ಕಾಡು ಮೇಡು ಸುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರು!

ಮುಂಬೈ: ಮೊದಲ ಟೆಸ್ಟ್ ಸೋತು, ಎರಡನೇ ಟೆಸ್ಟ್ ರೋಮಾಂಚಕಾರಿಯಾಗಿ ಗೆದ್ದ ಟೀಂ ಇಂಡಿಯಾಕ್ಕೆ ಬ್ರೇಕ್ ಒಂದು ...

Widgets Magazine Widgets Magazine Widgets Magazine