ನವದೆಹಲಿ: ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಅವರು ಚಿಕ್ಕವಯಸ್ಸಿನಲ್ಲಿ ಜೈಲಿಗೆ ಹೋಗುವುದನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡೆ ಎಂದು ಕಪೂರ್ ಜೊತೆ ತಮ್ಮ ಬಾಲ್ಯದ ಘಟನೆಯನ್ನು ಹಂಚಿಕೊಂಡರು.