Widgets Magazine
Widgets Magazine

ಎಕ್ಸ್ ಕ್ಯೂಸ್ ಮಿ… ಜಹೀರ್ ಖಾನ್ ಪದವಿಗೆ ಕೊಂಚ ಟ್ವಿಸ್ಟ್ ಕೊಟ್ಟ ಬಿಸಿಸಿಐ

Mumbai, ಶುಕ್ರವಾರ, 14 ಜುಲೈ 2017 (12:24 IST)

Widgets Magazine

ಮುಂಬೈ: ಟೀಂ ಇಂಡಿಯಾ ಕೋಚ್ ಘೋಷಣೆಯಲ್ಲಿ ನಡೆದಷ್ಟು ಹೈಡ್ರಾಮಾ ಬಹುಶಃ ಯಾರ ರಾಜಕೀಯ ನಾಟಕಗಳಿಗೂ ಕಡಿಮೆಯಿಲ್ಲ. ನಿನ್ನೆ ಜಹೀರ್ ಖಾನ್ ಬೌಲಿಂಗ್ ಕೋಚ್ ಎಂದಿದ್ದ ರಾತ್ರೋ ರಾತ್ರಿ ಅಭಿಮಾನಿಗಳ ಗಮನಕ್ಕೆ.. ಸ್ವಲ್ಪ ಬದಲಾವಣೆ ಇದೆ ಎಂದಿದೆ.


 
ಅಸಲಿಗೆ ಜಹೀರ್ ಖಾನ್ ಬೌಲಿಂಗ್ ಕೋಚ್ ಆಗುವುದು ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದ ರವಿ ಶಾಸ್ತ್ರಿಗೆ ಬೇಕಿರಲಿಲ್ಲ. ತಮಗೆ ಭರತ್ ಅರುಣ್ ಸಹಾಯಕರಾಗಿ ಕೊಡಿ ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಬಿಸಿಸಿಐ ಜಹೀರ್ ಕೋಚ್ ಗುತ್ತಿಗೆಯನ್ನು ತಡೆ ಹಿಡಿದಿದರು.
 
ಇದೀಗ ಹೊಸದಾಗಿ ಮಾರ್ಪಾಡುಗಳೊಂದಿಗೆ ಪ್ರಕಟಣೆ ನೀಡಿರುವ ಬಿಸಿಸಿಐ ಜಹೀರ್, ಬ್ಯಾಟಿಂಗ್ ಸಲಹೆಗಾರ ದ್ರಾವಿಡ್ ರಂತೆ ಬೌಲಿಂಗ್ ಸಲಹೆಗಾರನಷ್ಟೇ. ಕೋಚ್ ಅಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲಿಗೆ ರವಿಶಾಸ್ತ್ರಿ ಪಟ್ಟಿಗೆ ಮಣಿದಿದೆ. ಹೀಗಾಗಿ ರವಿಶಾಸ್ತ್ರಿ ಮೆಚ್ಚಿನ ಭರತ್ ಅರುಣ್ ಸದ್ಯದಲ್ಲೇ ತಂಡಕ್ಕೆ ಎಂಟ್ರಿ ಹೊಡೆಯಬಹುದು.
 
ಇದನ್ನೂ ಓದಿ.. ಮುಗಿಯಿತು  ‘ಅವರು ಬೆಂಕಿ ಹಚ್ಚಲಿ, ನಾವು ಆರಿಸುವ ಕೆಲಸ ಮಾಡುತ್ತೇವೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಮುಗಿಯಿತು ಚೆನ್ನೈ ಸೂಪರ್ ಕಿಂಗ್ಸ್ ಅಜ್ಞಾತವಾಸ! ಯಾರೆಲ್ಲಾ ಇರ್ತಾರೆ ತಂಡದಲ್ಲಿ?

ಚೆನ್ನೈ: ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಎರಡು ವರ್ಷ ಐಪಿಎಲ್ ನಿಂದ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ...

news

ವಿರಾಟ್ ಕೊಹ್ಲಿ-ಅನುಷ್ಕಾ ಲವ್ ಗೆ 1 ಲಕ್ಷ ಮಿಲಿಯನ್

ಮುಂಬೈ: ವಿರಾಟ್ ಕೊಹ್ಲಿ ಸದ್ಯಕ್ಕೆ ಅಮೆರಿಕಾದಲ್ಲಿ ಗೆಳತಿ ಅನುಷ್ಕಾ ಶೆಟ್ಟಿ ಜತೆಗೆ ರಜಾ ಮಜಾ ...

news

ರವಿಶಾಸ್ತ್ರಿ, ದ್ರಾವಿಡ್ ಮತ್ತು ಜಹೀರ್ ಜೊತೆಗಿನ ಒಪ್ಪಂದಕ್ಕೆ ತಡೆ

ಭಾರತೀಯ ಕ್ರಿಕೆಟ್`ನ ಕೋಚ್ ಆಯ್ಕೆಯ ಡ್ರಾಮಾ ಸದ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಗಂಗೂಲಿ, ಸಚಿನ್, ...

news

ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಯ್ಕೆ ಹಿಂದಿದೆಯಾ ದೊಡ್ಡ ರಹಸ್ಯ?

ಮುಂಬೈ: ಟೀಂ ಇಂಡಿಯಾ ಎ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಗೆ ಹೆಚ್ಚುವರಿಯಾಗಿ ...

Widgets Magazine