ಕೊಲೊಂಬೋ: ಮೊನ್ನೆಯಷ್ಟೇ ನಾಯಕ ಕೇಳಿಕೊಂಡಿದ್ದಕ್ಕೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಹಾಟ್ ಸೆಲ್ಫೀಗೆ ಪೋಸ್ ಕೊಟ್ಟೆ ಎಂದಿದ್ದ ಕೆಎಲ್ ರಾಹುಲ್ ಗೆ ಕೊನೆಗೂ ಫಲ ಸಿಕ್ಕಿದೆ. ದ್ವಿತೀಯ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗುತ್ತಿದ್ದು ಜ್ವರದಿಂದ ಚೇತರಿಸಿಕೊಂಡಿರುವ ರಾಹುಲ್ ಆಡುವುದು ಬಹುತೇಕ ಪಕ್ಕಾ ಎಂದು ನಾಯಕ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ.ರಾಹುಲ್ ತಂಡದೊಳಕ್ಕೆ ಬರಬೇಕಾದರೆ ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಶಿಖರ್ ಧವನ್ ಅಥವಾ ಅಭಿನವ್ ಮುಕುಂದ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಇವರಲ್ಲಿ ಮುಕುಂದ್