Widgets Magazine
Widgets Magazine

ಶ್ರೀಲಂಕಾ ಸರಣಿಗೆ ಮೊದಲು ಅರ್ಧ ತಲೆ ಬೋಳಿಸಿಕೊಂಡ ಹಾರ್ದಿಕ್ ಪಾಂಡ್ಯ

Mumbai, ಮಂಗಳವಾರ, 18 ಜುಲೈ 2017 (09:15 IST)

Widgets Magazine

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಆಗಾಗ ವಿನೂತನ ಕೇಶ ವಿನ್ಯಾಸದ ಮೂಲಕ ಗಮನ ಸೆಳೆಯುತ್ತಾರೆ, ಕೊಹ್ಲಿ, ಜಡೇಜಾ ನಂತರ ಇದೀಗ ಹೊಸ ಮಾಡಿದ್ದು, ಟ್ರೆಂಡ್ ಸೃಷ್ಟಿಸುತ್ತಿದೆ.


 
ಈ ಹಿಂದೆ ರೋಹಿತ್ ಶರ್ಮಾ, ಅಜಿಂಕ್ಯಾ ರೆಹಾನೆ ಕೂದಲಿಗೆ ಹೊಸ ವಿನ್ಯಾಸ ನೀಡಿದ್ದ ಹೇರ್ ಸ್ಟೈಲಿಶ್ ಹಕೀಂ ಆಲಿಂ ಹಾರ್ದಿಕ್ ಗೆ ಈ ಹೊಸ ಲುಕ್ ಕೊಟ್ಟಿದ್ದಾರೆ. ಇದನ್ನು ಸ್ವತಃ ಪಾಂಡ್ಯ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
 
ಅರ್ಧ ತಲೆ ಬೋಳಿಸಿಕೊಂಡಂತಿದ್ದರೆ, ಇನ್ನುಳಿದ ಭಾಗದಲ್ಲಿ ಹುಲುಸಾಗಿ ಕೂದಲು ಬೆಳೆಸಿಕೊಂಡಿರುವ ಹಾರ್ದಿಕ್ ಕೇಶ ವಿನ್ಯಾಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶೀಘ್ರದಲ್ಲೇ ಇದನ್ನು ಅಭಿಮಾನಿಗಳು ಫಾಲೋ ಮಾಡುವುದಂತೂ ಖಂಡಿತ.
 
ಇದನ್ನೂ ಓದಿ.. ಬಹಿರಂಗವಾಗಿ ಕಿತ್ತಾಡಿಕೊಂಡ ಪೂಜಾ ಗಾಂಧಿ, ಸಂಜನಾ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಸೆಹ್ವಾಗ್ ಕೋಚ್ ಆಗದೇ ಇರುವುದಕ್ಕೆ ಕೊಹ್ಲಿಯ ಮಾತುಗಳೇ ಕಾರಣವಾಯ್ತೇ?

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ವೀರೇಂದ್ರ ಸೆಹ್ವಾಗ್ ಕೆಂಗಣ್ಣಿಗೆ ಗುರಿಯಾಗುವುದಂತೂ ...

news

ವಿರಾಟ್ ಕೊಹ್ಲಿಯ ನೆಚ್ಚಿನ ನಟಿ ಅನುಷ್ಕಾ ಶರ್ಮಾ ಅಲ್ಲ ..ಬೇರಾರು ಗೊತ್ತಾ..?

ಬಾಲಿವುಡ್ ನಟಿಯರು ಮತ್ತು ಕ್ರಿಕೆಟಿಗರ ನಡುವಿನ ಸಂಬಂಧ ಹೊಸತೇನಲ್ಲ. ಹಿರಿ-ಕಿರಿಯ ಕ್ರಿಕೆಟಿಗರೆಲ್ಲರೂ ...

news

ಶ್ರೀಲಂಕಾ ಸರಣಿಯಿಂದ ಮುರಳಿ ವಿಜಯ್ ಔಟ್

ಮಣಿಕಟ್ಟಿನ ನೋವಿಗೆ ತುತ್ತಾಗಿರುವ ಓಪನರ್ ಮುರಳಿ ವಿಜಯ್ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ...

news

ಜಹೀರ್ ಖಾನ್, ರಾಹುಲ್ ದ್ರಾವಿಡ್ ಗೆ ಅವಮಾನ

ಮುಂಬೈ: ಬಿಸಿಸಿಐನಲ್ಲಿ ಇತ್ತೀಚೆಗೆ ಕ್ರಿಕೆಟ್ ನ ನೈಜ ಸಾಧಕರಿಗೆ ಅವಮಾನವಾಗುತ್ತಿದೆ ಎಂದು ಬಿಸಿಸಿಐ ಆಡಳಿತ ...

Widgets Magazine
Widgets Magazine Widgets Magazine