ಸಾಲ ಕಟ್ಟಲು ಹಣವಿಲ್ಲದೇ ಕಾರು ಅಡಗಿಸಿಟ್ಟಿದ್ದ ಟೀಂ ಇಂಡಿಯಾ ಕ್ರಿಕೆಟಿಗ!

ಮುಂಬೈ, ಸೋಮವಾರ, 4 ಡಿಸೆಂಬರ್ 2017 (08:13 IST)

ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ತಮ್ಮ ಆರಂಭದ ದಿನಗಳಲ್ಲಿ ಬಡತನದಿಂದಲೇ ಮೇಲೆ ಬಂದವರು. ಹಿಂದೊಮ್ಮೆ ತಾವು ಎದುರಿಸಿದ ಪಾಡನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
 

‘ನಮ್ಮ ಬಳಿ ಒಂದು ಸಮಯದಲ್ಲಿ ಕಾರು ಖರೀದಿಸಿದ್ದಕ್ಕೆ ಇಎಂಐ ಪಾವತಿಸಲು ಹಣವಿರಲಿಲ್ಲ. ಆದರೆ ಆ ಕಾರನ್ನು ಅವರು ಮರಳಿ ತೆಗೆದುಕೊಂಡು ಹೋಗಬಾರದೆಂದು ಎರಡು ವರ್ಷ ಯಾರ ಕಣ್ಣಿಗೂ ಬೀಳದಂತೆ ಅಡಗಿಸಿಟ್ಟಿದ್ದೆವು’ ಎಂದು ಪಾಂಡ್ಯ ಹೇಳಿದ್ದಾರೆ.
 
ಈ ಸಂದರ್ಶನದಲ್ಲಿ ಅವರು ತಾನು ಮತ್ತು ಸಹೋದರ ಕೃನಾಲ್ ಪಾಂಡ್ಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ತಳವೂರಲು ಪಟ್ಟ  ಕಷ್ಟಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸಿಟ್ಟಿಗೆದ್ದು ಅರ್ಧಕ್ಕೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ನಾಯಕ ವಿರಾಟ್ ಕೊಹ್ಲಿ!

ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ದಿನ ಭಾರತ 536 ...

news

ನೀರು ಕುಡಿದಷ್ಟು ಸುಲಭವಾಗಿ ದ್ವಿಶತಕ ಪೂರೈಸಿದ ಕೊಹ್ಲಿ

ದೆಹಲಿ: ಶತಕ ಗಳಿಸುವುದು ಇಷ್ಟು ಸುಲಭವೇ? ಹಾಗೆಂದು ವಿರಾಟ್ ಕೊಹ್ಲಿಯ ಆಟ ನೋಡಿದರೆ ಅನಿಸುವುದು ಸಹಜ. ...

news

ವಿಂಡೀಸ್ ಕ್ರಿಕೆಟಿಗನ ಚೆಲ್ಲಾಟದಿಂದ ಅರೆಸ್ಟ್ ಆಗಲಿದ್ದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ!

ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಕಾರಣ ...

news

ಧವನ್ ಸಿಡಿಯಲಿಲ್ಲ! ಪೂಜಾರ ಕೈ ಹಿಡಿಯಲಿಲ್ಲ! ಟೀಂ ಇಂಡಿಯಾ ಗತಿ?

ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ...

Widgets Magazine
Widgets Magazine