ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಹಾಟ್ ಫೋಟೋ ಔಟ್

ಕೊಲೊಂಬೋ, ಸೋಮವಾರ, 31 ಜುಲೈ 2017 (08:43 IST)

Widgets Magazine

ಕೊಲೊಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ಸುಂದರ ತಾಣಗಳಿಗೆ ಹೆಸರುವಾಸಿ. ಅದರ ಜತೆಗೆ ಗೆಲುವಿನ ಖುಷಿ. ಟೀಂ ಇಂಡಿಯಾ ಆಟಗಾರರು ಮಸ್ತ್ ಮೂಡ್ ನಲ್ಲಿದ್ದಾರೆ. ಇದೇ ಖುಷಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಬಳಗ ಮಸ್ತ್ ಮಜಾ ಮಾಡುತ್ತಿದೆ.


 
ಕೊಲೊಂಬೋದಲ್ಲಿರುವ ಟೀಂ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಿರುವ ಹಾಟ್ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
 
ಜ್ವರದಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ದ್ವಿತೀಯ ಟೆಸ್ಟ್ ವೇಳೆಗೆ ಫಿಟ್ ಆಗಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಮತ್ತು ರಾಹುಲ್ ಪ್ರಕಟಿಸಿರುವ ಹಾಟ್ ಫೋಟೋಗಳನ್ನು ನೋಡಿ ಹುಡ್ಗೀರು ಬೀಳದೇ ಇರಲ್ಲ!
 
ಇದನ್ನೂ ಓದಿ..  ಜೋಗಿ ಪ್ರೇಮ್ ‘ದಿ ವಿಲನ್’ಗೆ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಪತಿ-ಪತ್ನಿ ಸಂಬಂಧದ ಬಗ್ಗೆ ಸೆಹ್ವಾಗ್ ಹೇಳೋದೇನು..?

ಸದಾಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ...

news

ರೋಹಿತ್ ಶರ್ಮಾಗೆ ತಿರುಗೇಟು ನೀಡಿದ ಖುಷಿಯಲ್ಲಿ ಪಾಕ್ ಬೌಲರ್

ನವದೆಹಲಿ: ಕಳೆದ ವರ್ಷ ರೋಹಿತ್ ಶರ್ಮಾ ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಒಬ್ಬ ಸಾಮಾನ್ಯ ಬೌಲರ್ ...

news

ಗಾಲೆಯಲ್ಲಿ ಗೆಲುವು ಸಾಧಿಸಿದರೂ ನಾಯಕ ಕೊಹ್ಲಿಗೆ ತಪ್ಪದ ಈ ದೊಡ್ಡ ತಲೆನೋವು

ಕೊಲೊಂಬೋ: ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ...

news

ರಾಜ್ಯದ ಕ್ರಿಕೆಟ್ ಆಟಗಾರ್ತಿಯರಿಗೆ 25 ಲಕ್ಷ ರೂ. ಬಹುಮಾನ

ಬೆಂಗಳೂರು; ಮಹಿಳಾ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ತೋರಿದ ರಾಜ್ಯದ ಇಬ್ಬರು ಕ್ರಿಕೆಟಿಗರಿಗೆ ...

Widgets Magazine