ಚೆನ್ನೈ: ಐಪಿಎಲ್ 14 ರ ಹರಾಜಿನಲ್ಲಿ 9 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದ ಕನ್ನಡಿಗ ಕೆ ಗೌತಮ್ ಮಾಧ್ಯಮಗಳ ಮುಂದೆ ತಮ್ಮ ಖುಷಿ ಹಂಚಿಕೊಂಡಿದ್ದಾರೆ.