Widgets Magazine
Widgets Magazine

ಕರ್ನಾಟಕದ ದಿಗ್ಗಜರದ್ದೇ ದಾಖಲೆ ಸರಿಗಟ್ಟಿದ ಕನ್ನಡಿ ಕೆಎಲ್ ರಾಹುಲ್

Pallekele, ಭಾನುವಾರ, 13 ಆಗಸ್ಟ್ 2017 (05:40 IST)

Widgets Magazine

ಪಲ್ಲೆಕೆಲೆ: ಕನ್ನಡಿಗ ಕೆಎಲ್ ರಾಹುಲ್ ಕರ್ನಾಟಕದ ದಿಗ್ಗಜ ಬ್ಯಾಟ್ಸ್ ಮನ್ ಗಳದ್ದೇ ದಾಖಲೆ ಸರಿಗಟ್ಟಿದ್ದಾರೆ. ಅದು ಅರ್ಧಶತಕಗಳ ಸರಮಾಲೆಯ ಮೂಲಕ.


 
ರಾಹುಲ್ ಸತತವಾಗಿ ಉತ್ತಮ ಆರಂಭ ಒದಗಿಸುತ್ತಿದ್ದಾರಾದರೂ, ಶತಕದ ಹೊಸ್ತಿಲಲ್ಲಿ ಪ್ರತೀ ಬಾರಿ ಎಡವುತ್ತಿದ್ದಾರೆ. ಆದರೇನಂತೆ? ರಾಹುಲ್ ಇದೀಗ ಗುಂಡಪ್ಪ ವಿಶ್ವನಾಥ್ ಮತ್ತು ರಾಹುಲ್ ದ್ರಾವಿಡ್ ಸಾಲಲ್ಲಿ ನಿಂತಿದ್ದಾರೆ.
 
ಲಂಕಾ ವಿರುದ್ಧ ತೃತೀಯಟೆಸ್ಟ್ ಪಂದ್ಯದಲ್ಲಿ ಅವರು 57 ರನ್ ಗಳಿಸಿದರು. ಇದರೊಂದಿಗೆ ಸತತ 6 ಅರ್ಧಶತಕ ಗಳಿಸುವ ಮೂಲಕ ಈ ಸಾಧನೆ ಮಾಡಿದ ದ್ರಾವಿಡ್ ಮತ್ತು ಜಿ. ವಿಶ್ವನಾಥ್ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಶ್ವನಾಥ್ 1978 ರಲ್ಲಿ ಈ ದಾಖಲೆ ಮಾಡಿದ್ದರೆ, ದ್ರಾವಿಡ್ 1998 ರಲ್ಲಿ ಮಾಡಿದ್ದರು. ದ್ವಿತೀಯ ಇನಿಂಗ್ಸ್ ನಲ್ಲೂ ಅರ್ಧಶತಕ ಗಳಿಸಲು ರಾಹುಲ್ ಯಶಸ್ವಿಯಾದರೆ ದಾಖಲೆ ಮುರಿದಂತಾಗುತ್ತದೆ.
 
ಇದನ್ನೂ ಓದಿ.. ಚೀನಾ ಗಡಿ ಕಿರಿಕ್ ಭಾರತಕ್ಕೆ ಸಿಕ್ಕಿದೆ ಹೊಸ ಬೂಸ್ಟ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಭಾರತಕ್ಕೆ ಆಸರೆಯಾದ ಶಿಖರ್ ಧವನ್, ಕೆ.ಎಲ್. ರಾಹುಲ್: ತಿರುಗೇಟು ನೀಡಿದ ಶ್ರೀಲಂಕಾ

ಕೊಲಂಬೋದಲ್ಲಿ ನಡೆಯುತ್ತಿರುವ 3ನೇ ಮತ್ತು ಅಂತಿಮ ಟೆಸ್ಟ್ ಪಂ329 runs in first day of third ...

news

‘ನಾನು ಏಕದಿನ ಆಡಲ್ಲ ಅಂದವರು ಯಾರು?’ ಸಿಟ್ಟಿಗೆದ್ದ ಕೊಹ್ಲಿ

ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಕೊಹ್ಲಿಗೆ ಮನಸ್ಸಿಲ್ಲ ಎಂಬ ಸುದ್ದಿಗಳಿಗೆ ...

news

ಪಲ್ಲಿಕೆಲೆ ಟೆಸ್ಟ್: ಟೀಂ ಇಂಡಿಯಾಕ್ಕೆ ಬಂದ ಹಾಲುಗಲ್ಲದ ಹುಡುಗ

ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ...

news

ಬಿಸಿಸಿಐ ಏನು ದೇವರಿಗಿಂತ ದೊಡ್ಡದಾ? ಸಿಟ್ಟಿಗೆದ್ದ ಶ್ರೀಶಾಂತ್

ಕೊಚ್ಚಿ: ಕೇರಳ ಮೂಲದ ಕ್ರಿಕೆಟಿಗ ಎಸ್. ಶ್ರೀಶಾಂತ್ ಮೇಲಿನ ನಿಷೇಧ ಶಿಕ್ಷೆ ತೆರವುಗೊಳಿಸುವಂತೆ ಕೇರಳ ...

Widgets Magazine Widgets Magazine Widgets Magazine