Widgets Magazine
Widgets Magazine

ಕೊಹ್ಲಿ ಇನ್ನೂ ಹತ್ತು ವರ್ಷ ಆಡೋದು ಗ್ಯಾರಂಟಿ!

ನವದೆಹಲಿ, ಶನಿವಾರ, 9 ಸೆಪ್ಟಂಬರ್ 2017 (10:05 IST)

Widgets Magazine

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ನೆರಡು ತಿಂಗಳು ಕಳೆದರೆ 29 ನೇ ವಸಂತಕ್ಕೆ ಕಾಲಿಡುತ್ತಾರೆ. ಕೊಹ್ಲಿ ಇನ್ನೆಷ್ಟು ವರ್ಷ ಕ್ರಿಕೆಟ್ ಆಡಬಹುದು ಎಂಬುದಕ್ಕೆ ಅವರೇ ಉತ್ತರಿಸಿದ್ದಾರೆ.


 
ಕ್ರೀಡಾ ಸ್ಕಾಲರ್ ಶಿಪ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೊಹ್ಲಿ ‘ಹೆಚ್ಚಿನವರಿಗೆ ತಮ್ಮ ವೃತ್ತಿ ಜೀವನದಲ್ಲಿ ತಾವು ಎಷ್ಟು ಸಮಯ ಆಡುತ್ತೇವೆ ಎಂದು ಗೊತ್ತಿರುವುದಿಲ್ಲ. ಆದರೆ ನನ್ನ ಮಟ್ಟಿಗೆ ಹೇಳುವುದಾದರೆ, ನಾನು ಇದೇ ರಿತಿ ಫಿಟ್ನೆಸ್ ಕಾಪಾಡಿಕೊಂಡರೆ ಖಂಡಿತಾ ಇನ್ನು 10 ವರ್ಷ ಆಡುತ್ತೇನೆ’ ಎಂದಿದ್ದಾರೆ.
 
ವಿರಾಟ್ ಕೊಹ್ಲಿ ಈಗಾಗಲೇ ಸಚಿನ್ ತೆಂಡುಲ್ಕರ್ ಗೆ ಹೋಲಿಸಲಾಗುತ್ತಿದೆ. ಸಚಿನ್ ದಾಖಲೆಗಳ ಸನಿಹ  ಕೊಹ್ಲಿ ಬರುತ್ತಿದ್ದಾರೆ. ಇನ್ನೂ ಹತ್ತು ವರ್ಷ ಆಡಿದರೆ ಖಂಡಿತಾ ಸಚಿನ್ ದಾಖಲೆಗಳೆಲ್ಲಾ ಪುಡಿಗಟ್ಟುವುದು ಖಂಡಿತಾ.
 
ಇದನ್ನೂ ಓದಿ.. ರಕ್ಷಣಾ ಸಚಿವರಾದ ತಕ್ಷಣ ನಿರ್ಮಲಾ ಸೀತಾರಾಮ್ ಕೈಗೊಂಡ ನಿರ್ಧಾರವಿದು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಕೊಹ್ಲಿ ಹಾಕಿದ ಆ ಒಂದು ಫೋಟೋ ನೋಡಿ ಖುಷಿಯಾದ ಪಾಕ್ ಅಭಿಮಾನಿಗಳು!

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶಿಕ್ಷಕರ ದಿನಾಚರಣೆ ದಿನ ತಮ್ಮ ಟ್ವಿಟರ್ ಪೇಜ್ ನಲ್ಲಿ ಹಾಕಿದ ...

news

‘ವಿರಾಟ್ ಕೊಹ್ಲಿಯನ್ನು ತೆಂಡುಲ್ಕರ್ ಗೆ ಹೋಲಿಸೋದು ಯಾವ ನ್ಯಾಯ ರೀ..’

ಹೈದರಾಬಾದ್: ವಿರಾಟ್ ಕೊಹ್ಲಿ ಮಾಡುತ್ತಿರುವ ದಾಖಲೆ ನೋಡಿ ಅದೆಷ್ಟೋ ಮಂದಿ ಅವರನ್ನು ಸಚಿನ್ ತೆಂಡುಲ್ಕರ್ ಗೆ ...

news

ಸೈನಾ ನೆಹ್ವಾಲ್ ಹಿಂದೆ ಬರೋದಿಕ್ಕೆ ಶುರು ಮಾಡಿದ್ದಾಳೆ ಈ ಬೆಡಗಿ!

ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅದೆಷ್ಟೋ ಮಂದಿಗೆ ರೋಲ್ ಮಾಡೆಲ್. ಆದರೆ ಈ ...

news

ಶ್ರದ್ಧಾ ಕಪೂರ್`ಗೆ ಸೈನಾ ನೆಹ್ವಾಲ್ ತರಬೇತಿ

ಪ್ರಯೋಗಾತ್ಮಕ ಚಿತ್ರಗಳ ಮೂಲಕ ಗಮನ ಸೆಳೆಯುವ ಬಾಲಿವುಡ್ ನಟಿ ಶ್ರದ್ಧಾ ಕಪೂರ್, ಹಸೀನಾ ಪಾರ್ಕರ್ ಬಯೋಪಿಕ್ ...

Widgets Magazine Widgets Magazine Widgets Magazine