ಸೆಮಿಫೈನಲ್ ಗಾಗಿ ಸೆಮಿಸ್ಟರ್ ಬಿಟ್ಟ ಕುನಾಲ್

ನವದೆಹಲಿ, ಗುರುವಾರ, 21 ಡಿಸೆಂಬರ್ 2017 (22:13 IST)

Widgets Magazine

ನವದೆಹಲಿ: ದಿಲ್ಲಿ ರಣಜಿ ತಂಡದ ಬ್ಯಾಟ್ಸ್ ಮನ್ ಕುನಾಲ್ ಚಾಂಡೇಲಾ ಅವರು ಪಂದ್ಯಕ್ಕಾಗಿ ತಾನು ಡಿ.20 ರಂದು ಬರೆಯಬೇಕಾಗಿದ್ದ ಸೆಮಿಸ್ಟರ್ ಪರೀಕ್ಷೆಯನ್ನೆ ತ್ಯಾಗ ಮಾಡಿದ್ದಾರೆ.


ಪುಣೆಯಲ್ಲಿ ನಡೆದ ಬಂಗಾಳ ವಿರುದ್ಧದ ರಣಜಿ ಸೆಮಿಫೈನಲ್ ನ ಮೊದಲ ಇನ್ನಿಂಗ್ಸ್ ನಲ್ಲಿ ಕುನಾಲ್ ಚಾಂಡೆಲಾ ಅವರು ಶತಕ ಬಾರಿಸಿ ರಣಜಿ ತಂಡ ಫೈನಲ್ ಗೆ ಪ್ರವೇಶಿಸಲು ಕಾರಣರಾದರು. ಇವರು ಗರ್ವಾಲ್ ನಲ್ಲಿರುವ ಹೇಂಬತಿ ನಂದನ್ ಬಹುಗುಣ ವಿಶ್ವವಿದ್ಯಾಲಯದಲ್ಲಿ  ಬಿ.ಎಸ್.ಸಿ(ಐಟಿ) ಓದುತ್ತಿದ್ದು, ಡಿ.20 ರಂದು ಅವರು ಪರೀಕ್ಷೆ ಬರೆಯಬೇಕಾಗಿತ್ತು.


ಆದರೆ ಸೆಮಿಫೈನಲ್ ಪಂದ್ಯದ ಕಾರಣ ಅವರು ಆ ಪರೀಕ್ಷೆಯನ್ನು ತ್ಯಾಗಮಾಡಬೇಕಾಯಿತು ಎಂದು ಕುನಾಲ್ ಅವರು ಹೇಳಿದ್ದಾರೆ. ಇನ್ನು ಮುಂದೆ ಓದಲು ಸಮಯವನ್ನು ಹೊಂದಿಸಿಕೊಳ್ಳುವುದಾಗಿ ಹಾಗು ವಿಶೇಷ ತರಗತಿಗಳಿಗೆ ಹಾಜರಾಗುವುದಾಗಿ ಹೇಳಿದ್ದಾರೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಕುನಾಲ್ ಸೆಮಿಫೈನಲ್ ಸೆಮಿಸ್ಟರ್ ಬ್ಯಾಟ್ಸ್ ಮನ್ ನವದೆಹಲಿ ಪರೀಕ್ಷೆ ವಿಶೇಷ ತರಗತಿ Kunal Semifinal Semister Batsman Newdelhi Exam Special Class

Widgets Magazine

ಕ್ರಿಕೆಟ್‌

news

ರಣಜಿ ಟ್ರೋಫಿ ಕ್ರಿಕೆಟ್: ಮತ್ತೆ ಸೆಮಿಫೈನಲ್ ಥ್ರಿಲ್ಲರ್ ಸೋತ ಕರ್ನಾಟಕ ಹುಡುಗರು

ಕೋಲ್ಕೊತ್ತಾ: ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ದಿಡೀರ್ ಕುಸಿತದಿಂದಾಗಿ ಆತಂಕದ ಸುಳಿಗೆ ...

news

ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಸಚಿನ್ ಇನಿಂಗ್ಸ್ ಶುರು!

ನವದೆಹಲಿ: ರಾಜ್ಯಸಭೆ ಸದಸ್ಯನಾಗಿ ಆಯ್ಕೆಯಾದ ನಂತರ ಇದುವರೆಗೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ...

news

ಮದುವೆಯಾದ ಮೇಲೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಸುಂದರ ಕ್ಷಣಗಳು (ಫೋಟೋ ಗ್ಯಾಲರಿ)

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿವಾಹದ ಮೇಲೆ ಹೇಗಿದ್ದಾರೆ? ಈ ...

news

ನವಜೋಡಿ ವಿರಾಟ್-ಅನುಷ್ಕಾ ಪ್ರಧಾನಿ ಮೋದಿ ಭೇಟಿಯಾಗಿದ್ದು ಏಕೆ?

ನವದೆಹಲಿ: ಇತ್ತೀಚೆಗಷ್ಟೇ ಇಟೆಲಿಯಲ್ಲಿ ವಿವಾಹವಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಹನಿಮೂನ್ ...

Widgets Magazine