Widgets Magazine
Widgets Magazine

ಮೊಹಮ್ಮದ್ ಶಮಿ ನಾಯಿ ಜತೆಗೆ ಫೋಟೋ ತೆಗೆಸಿಕೊಂಡರೂ ವಿವಾದವೇ?!

NewDelhi, ಸೋಮವಾರ, 23 ಜನವರಿ 2017 (10:45 IST)

Widgets Magazine

ನವದೆಹಲಿ:  ಕ್ರಿಕೆಟಿಗ ಮೊಹಮ್ಮದ್ ಶಮಿ ಇತ್ತೀಚೆಗೆ ಪತ್ನಿಯ ಸ್ಟೈಲಿಶ್ ಉಡುಪಿನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೆ ವಿವಾದಕ್ಕೀಡಾಗಿದ್ದಾರೆ. ಕಾರಣ, ನಾಯಿ ಜತೆ ತೆಗೆಸಿಕೊಂಡ ಫೋಟೋ.


 
ಒಂದು ಮುದ್ದಾದ ನಾಯಿ ಜತೆ ತೆಗೆದ ಫೋಟೋವನ್ನು ಶಮಿ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ್ದರು. ಇದು ಇಸ್ಲಾಂ ವಿರೋಧಿ ಎಂದು ಸಂಪ್ರದಾಯವಾದಿಗಳು ಕಿಡಿ ಕಾರಿದ್ದಾರೆ. ಕೆಲವು ಇಸ್ಲಾಂ ಸಂಪ್ರದಾಯವಾದಿಗಳ ವಾದದಂತೆ ನಾಯಿ ಈ ಧರ್ಮದಲ್ಲಿ ನಿಷಿದ್ಧ ಪ್ರಾಣಿ. ಹೀಗಾಗಿ ಈ ಪ್ರಾಣಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಕ್ಕೆ ಶಮಿ ಮೇಲೆ ಸಂಪ್ರದಾಯವಾದಿಗಳು ಗರಂ ಆಗಿದ್ದಾರೆ.
 
ಸಹಜವಾಗಿಯೇ ಕೆಲವರು ಶಮಿಯನ್ನು ಟೀಕೆ ಮಾಡಿದವರ ವಿರುದ್ಧವೇ ಕಿಡಿಕಾರಿದ್ದಾರೆ. ಆತನ ಆಟವನ್ನು ಬೆಂಬಲಿಸಿ. ಯಾಕೆ ನಾಯಿಯ ಹಿಂದೆ ಅಲೆದಾಡುತ್ತೀರಿ ಎಂಬಂತಹ ಕಾಮೆಂಟ್ ಮಾಡಿ ಟೀಕಾಕಾರರಿಗೆ ಶಮಿ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಸದ್ಯ ಫಿಟ್ ನೆಸ್ ಸಾಬೀತುಪಡಿಸಲು ಶಮಿ ಬೆಂಗಳೂರಿನಲ್ಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನ ತಂಡಕ್ಕೆ ನೀಡಿದ ಆಹಾರವೇನೆಂದು ಶೊಯೇಬ್ ಅಖ್ತರ್ ಗೆ ತನಿಖೆ ಮಾಡಬೇಕಂತೆ!

ಒಂದು ತಂಡ ಸೋತರೆ ಎಲ್ಲರೂ ಕ್ರಿಕೆಟ್ ಗೆ ಸಂಬಂಧಿಸಿದಂತೆ ಏನೇನೋ ಕಾರಣ ಹುಡುಕುತ್ತಾರೆ. ಆದರೆ ಮಾಜಿ ವೇಗಿ ...

news

ಗೆಳತಿಯ ಖಾಸಗಿ ಫೋಟೋ ಫೇಸ್ ಬುಕ್ ನಲ್ಲಿ ಪ್ರಕಟಿಸಿ ಸಿಕ್ಕಿಬಿದ್ದ ಕ್ರಿಕೆಟಿಗ

ಬಾಂಗ್ಲಾದೇಶ ಕ್ರಿಕೆಟಿಗರಿಬ್ಬರು ಇತ್ತೀಚೆಗೆ ಹೋಟೆಲ್ ಕೊಠಡಿಗೆ ಚೆಲುವೆಯರನ್ನು ಕರೆಸಿಕೊಂಡು ...

news

ಕೇದಾರ್ ಜಾದವ್ ಕೂಲ್ ಆಗಿರಲು ಕಾರಣ ಯಾರು ಗೊತ್ತಾ?

ಭಾರತ ತಂಡದಲ್ಲಿ ಈಗ ಮತ್ತೊಬ್ಬ ಕೂಲ್ ಪ್ಲೇಯರ್ ನ ಉದಯವಾಗಿದೆ. ಅವರೇ ಯುವ ಆಲ್ ರೌಂಡರ್ ಕೇದಾರ್ ಜಾದವ್. ...

news

ಟೀಂ ಇಂಡಿಯಾ ಆಟಗಾರರಿಗೆ ಶಾರುಖ್ ಖಾನ್ ಸಿನಿಮಾ ಹೆಸರುಗಳು!

ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾದ ಖ್ಯಾತ ಇಬ್ಬರು ಆಟಗಾರರನ್ನು ಕಾಡು ಪ್ರಾಣಿಗಳಿಗೆ ಹೋಲಿಸಿದ್ದಾಯ್ತು. ...

Widgets Magazine Widgets Magazine Widgets Magazine