ಮುಂಬೈ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ವಿಶ್ವದ ಎಲ್ಲಾ ಬೌಲರ್ ಗಳನ್ನೂ ಕಾಡಿದ್ದರು. ಆದರೆ ತೆಂಡುಲ್ಕರ್ ಗೂ ಒಂದು ವೀಕ್ನೆಸ್ ಇತ್ತು ಎಂದು ಮಾಜಿ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.