ಪಾಕಿಸ್ತಾನ ಕ್ರಿಕೆಟಿಗನ ಅವಾಂತರ!

Karachi, ಶುಕ್ರವಾರ, 3 ಮಾರ್ಚ್ 2017 (10:14 IST)

Widgets Magazine

ಕರಾಚಿ: ಪಾಕಿಸ್ತಾನ ಕ್ರಿಕೆಟಿಗರಿಗೂ ವಿವಾದಕ್ಕೂ ಬಿಡಿಸಲಾರದ ನಂಟಿದೆಯೇನೋ.. ಇದೀಗ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಎಡವಟ್ಟು ಮಾಡಿಕೊಂಡಿದ್ದಾರೆ.


 
ಲಾಹೋರ್ ನಲ್ಲಿ ಸಂಚರಿಸುತ್ತಿದ್ದಾಗ ಉಲ್ಲಂಘಿಸಿದ್ದಲ್ಲದೇ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ತಮ್ಮನ್ನು ಪ್ರಶ್ನಿಸಿದ ಪೊಲೀಸರೊಂದಿಗೇ ವಾಗ್ವಾದಕ್ಕಿಳಿದಿದ್ದಾರೆ. ಹಿಂದೆಯೂ ಹಲವು ಬಾರಿ ಹೀಗೆಯೇ ಗಲಾಟೆ ಮಾಡಿಕೊಂಡು ಎಡವಟ್ಟು ಮಾಡಿಕೊಂಡಿದ್ದರು.
 
ಈ ಬಾರಿ ಪೊಲೀಸರು ತಮ್ಮೊಂದಿಗೆ ಅವಾಚ್ಯ ಶಬ್ಧಗಳಲ್ಲಿ ಮಾತನಾಡಿದ್ದಕ್ಕೆ ಜಗಳವಾಡಿದೆ ಎಂದಿದ್ದಾರೆ. ಮೊನ್ನೆಯಷ್ಟೇ ಅಕ್ಮಲ್ ತಮ್ಮನ್ನು ತಾವು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೋಲಿಸಿಕೊಂಡು ನಗೆಪಾಟಲಿಗೀಡಾಗಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಸಚಿನ್ ತೆಂಡುಲ್ಕರ್ ಬಿಚ್ಚಿಟ್ಟ ರಹಸ್ಯ!

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ನಿವೃತ್ತಿ ಭಾರತೀಯ ಕ್ರಿಕೆಟ್ ನಲ್ಲಿ ಮರೆಯಲಾರದ ದಿನ. ಆದರೆ ...

news

ಕರುಣ್ ನಾಯರ್ ಗೆ ಅನಿಲ್ ಕುಂಬ್ಳೆ ಕೃಪಾಕಟಾಕ್ಷವೂ ಇಲ್ಲ!

ಬೆಂಗಳೂರು: ಕರುಣ್ ನಾಯರ್ ಮೇಲೆ ಅನಿಲ್ ಕುಂಬ್ಳೆಗೂ ಯಾಕೋ ಕರುಣೆ ತೋರುವ ಮನಸ್ಸಿಲ್ಲ. ತವರು ನೆಲದಲ್ಲೂ ...

news

ಕೇರಳ ಹೈಕೋರ್ಟ್ ಬಾಗಿಲು ತಟ್ಟಿದ ಕ್ರಿಕೆಟಿಗ ಶ್ರೀಶಾಂತ್

ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ಮುಕ್ತರಾದರೂ, ತನ್ನ ಮೇಲೆ ಜೀವಾವಧಿ ನಿಷೇಧ ಹಿಂಪಡೆಯದ ಬಿಸಿಸಿಐಗೆ ...

news

ಸಾನಿಯಾ ಮಿರ್ಜಾ ಸಿನಿಮಾ ಮಾಡ್ತಾರಂತೆ!

ಮುಂಬೈ: ಭಾರತೀಯ ಟೆನಿಸ್ ಲೋಕದ ಮಿನುಗು ತಾರೆ ಸಾನಿಯಾ ಮಿರ್ಜಾ ಜೀವನ ಯಾವ ಸಿನಿಮಾಗೂ ಕಡಿಮೆಯಿಲ್ಲ. ...

Widgets Magazine Widgets Magazine