Widgets Magazine
Widgets Magazine

ರವಿಶಾಸ್ತ್ರಿ ಸಂಬಳ ನಿಗದಿಗೇ ಒಂದು ಸಮಿತಿ!

Mumbai, ಭಾನುವಾರ, 16 ಜುಲೈ 2017 (07:35 IST)

Widgets Magazine

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾದವರು ಕೋಟಿ ಕೋಟಿ ವೇತನ ಜೇಬಿಗಿಳಿಸುತ್ತಾರೆ ಗೊತ್ತು. ಆದರೆ ರವಿಶಾಸ್ತ್ರಿ ಸಂಭಾವನೆ ಎಷ್ಟು? ಇದು ಇನ್ನೂ ಬಹಿರಂಗವಾಗಿಲ್ಲ.


 
ಯಾಕೆಂದರೆ ರವಿ ಶಾಸ್ತ್ರಿ ಸಂಬಳವೇ ನಿಗದಿಯಾಗಿಲ್ಲ.  ಅದನ್ನು ನಿಗದಿ ಮಾಡುವುದಕ್ಕೆಂದೇ ಸುಪ್ರೀಂ ಕೋರ್ಟ್ ನಿಯಮಿತ ಆಡಳಿತ ಮಂಡಳಿ ನಾಲ್ವರು ಸದಸ್ಯರ ಸಮಿತಿ ರಚಿಸಿದೆ!
 
ಈ ಸಮಿತಿ ರವಿ ಶಾಸ್ತ್ರಿ ವೇತನ ನಿಗದಿಪಡಿಸಲಿದೆ. ಇಷ್ಟೆಲ್ಲಾ ಸರ್ಕಸ್ ಯಾಕೆಂದರೆ, ಮೇಲೆ ಸುಪ್ರೀಂ ಕೋರ್ಟ್ ಲೋಧಾ ಸಮಿತಿಯ ವರದಿಯಂತೆ ಕೆಲವು ಆರ್ಥಿಕ ನಿರ್ಬಂಧ ವಿಧಿಸಿರುವುದು. ಹಾಗಾಗಿಯೇ ಎಲ್ಲಾ ನೀತಿ ನಿಯಮಾವಳಿಗಳ ಅನುಸಾರವೇ ಟೀಂ ಇಂಡಿಯಾದ ನೂತನ ಕೋಚ್ ಗೆ ಸಂಬಳ ನಿಗದಿಯಾಗಲಿದೆ.
 
ಇದನ್ನೂ ಓದಿ.. ಕಪಟಿ ಚೀನಾಗೆ ಭಾರತದ ಖಡಕ್ ಉತ್ತರ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಬಿಸಿಸಿಐ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Bcci Ravi Shastri Cricket News Sports News Team India Coach

Widgets Magazine

ಕ್ರಿಕೆಟ್‌

news

ಭಾರತಕ್ಕ ಗೆಲುವಿನ ‘ಮಿಠಾಯಿ’ ಕೊಡಿಸಿದ ರಾಜ್

ಲಂಡನ್: ಭಾರತದ ಮಹಿಳಾ ಕ್ರಿಕೆಟ್ ತಂಡ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಹೆಚ್ಚು ಪ್ರೋತ್ಸಾಹವಿಲ್ಲ, ...

news

ಧೋನಿ ಸಿಎಸ್ ಕೆ ತಂಡವನ್ನು ಐಪಿಎಲ್ ಗೆ ಸ್ವಾಗತಿಸಿದ ಸ್ಟೈಲೇ ಬೇರೆ!

ಚೆನ್ನೈ: ಮುಂದಿನ ಐಪಿಎಲ್ ಆವೃತ್ತಿಗೆ ಕಣಕ್ಕೆ ಮರಳುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಲೇ ಭಾರೀ ...

news

ಭಾರತ ತ್ರಿಮೂರ್ತಿ ಕ್ರಿಕೆಟಿಗರ ಟೀಕಿಸಿದ ಸಂದೀಪ್ ಪಾಟೀಲ್

ಮುಂಬೈ: ಟೀಂ ಇಂಡಿಯಾಕ್ಕೆ ಕೋಚ್ ಆಯ್ಕೆ ಮಾಡುವ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸೌರವ್ ಗಂಗೂಲಿ, ಸಚಿನ್ ...

news

ಐಪಿಎಲ್ 11ನೇ ಆವೃತ್ತಿ: ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ ರಾಯಲ್ಸ್‌ ತಂಡಗಳು ಆಡಲು ಅರ್ಹ

ಮ್ಯಾಚ್‌ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಎರಡು ವರ್ಷ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ...

Widgets Magazine Widgets Magazine Widgets Magazine