Widgets Magazine
Widgets Magazine

ಧೋನಿ ಮೇಲೆ ದ್ರಾವಿಡ್ ಸಿಟ್ಟಿಗೆದ್ದಿದ್ದ ಆ ಕ್ಷಣ

ರಾಂಚಿ, ಭಾನುವಾರ, 8 ಅಕ್ಟೋಬರ್ 2017 (10:35 IST)

Widgets Magazine

ರಾಂಚಿ: ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೆಲವೇ ವರ್ಷದಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿ ಜವಾಬ್ದಾರಿಯುತವಾಗಿ ನಡೆದುಕೊಂಡ ಧೋನಿ ಒಮ್ಮೆ ರಾಹುಲ್ ದ್ರಾವಿಡ್ ರ ಕೋಪಕ್ಕೆ ಗುರಿಯಾಗಿದ್ದರಂತೆ.


 
ಈ ಘಟನೆಯನ್ನು ಸಂದರ್ಶನವೊಂದರಲ್ಲಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಿಚ್ಚಿಟ್ಟಿದ್ದಾರೆ. ಆರಂಭದ ದಿನಗಳಲ್ಲಿ ಧೋನಿ ಬೇಕಾಬಿಟ್ಟಿ ಆಡುತ್ತಿದ್ದಾಗ ನಡೆದ ಘಟನೆಯಿದು. ಆಗ ದ್ರಾವಿಡ್ ತಂಡದ ನಾಯಕರಾಗಿದ್ದರು.
 
ಪದೇ ಪದೇ ಧೋನಿ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ತಂಡಕ್ಕೆ ಫಿನಿಶರ್ ನ ಪಾತ್ರ ನಿಭಾಯಿಸುವಲ್ಲಿ ವಿಫಲರಾಗುತ್ತಿದ್ದರು. ಒಮ್ಮೆಯಂತೂ ದ್ರಾವಿಡ್ ಧೋನಿ ಮೇಲೆ ಸಿಟ್ಟಾಗಿ ಕೂಗಾಡಿದ್ದರಂತೆ. ಅದಾದ ಬಳಿಕ ತನ್ನ ಬ್ಯಾಟಿಂಗ್ ಶೈಲಿ ಬದಲಿಸಿಕೊಂಡ ಧೋನಿ ಯಶಸ್ವಿಯಾದರು ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಧೋನಿ ಸೀನುವಾಗ ಪಕ್ಕದಲ್ಲಿ ಯಾರೂ ಇರಬಾರದಂತೆ!

ರಾಂಚಿ: ಕ್ರಿಕೆಟಿಗ ಧೋನಿ ಎಷ್ಟು ಕೂಲ್ ಆಗಿರುತ್ತಾರೋ, ಅಷ್ಟೇ ತಮ್ಮ ತಮಾಷೆಯ ಮನೋಭಾವವುಳ್ಳವರು ಕೂಡಾ. ಅವರ ...

news

ಕ್ರಿಕೆಟಿಗ ರವೀಂದ್ರ ಜಡೇಜಾ ಒಡೆತನದ ರೆಸ್ಟೋರೆಂಟ್ ಮೇಲೆ ದಾಳಿ

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಒಡೆತನದ ರೆಸ್ಟೋರೆಂಟ್ ಮೇಲೆ ಆರೋಗ್ಯ ಇಲಾಖೆ ...

news

ಟೀಂ ಇಂಡಿಯಾ ಗೆದ್ದರೂ ಧೋನಿ ಅಭಿಮಾನಿಗಳಿಗೆ ನಿರಾಸೆ

ರಾಂಚಿ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯವನ್ನು ಮಳೆ ಬಂದರೂ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ...

news

ಟೀಂ ಇಂಡಿಯಾ ಕಡೆಗಣಿಸಿದ್ದಕ್ಕೆ ಅಜಿಂಕ್ಯಾ ರೆಹಾನೆಗೆ ಒಳ್ಳೆದೇ ಆಯ್ತು!

ನವದೆಹಲಿ: ಕ್ರಿಕೆಟಿಗ ಅಜಿಂಕ್ಯಾ ರೆಹಾನೆ ಆಸ್ಟ್ರೇಲಿಯಾ ವಿರುದ್ದ ಟಿ20 ಸರಣಿಗೆ ಆಯ್ಕೆಯಾಗಲಿಲ್ಲ. ಅದೇನೇ ...

Widgets Magazine Widgets Magazine Widgets Magazine