ಕೊಹ್ಲಿಯನ್ನು ಅನುಕರಿಸಬೇಡಿ ಎಂದು ಎಚ್ಚರಿಸಿದ ರಾಹುಲ್ ದ್ರಾವಿಡ್!

ಮುಂಬೈ, ಮಂಗಳವಾರ, 31 ಅಕ್ಟೋಬರ್ 2017 (10:01 IST)

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಂತೆ ಆಗಬೇಕೆಂದು ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ರಿಕೆಟಿಗರೆಲ್ಲಾ ಕನಸು ಕಾಣುತ್ತಿರಬೇಕಾದರೆ ‘ವಾಲ್’ ಖ್ಯಾತಿ ರಾಹುಲ್ ದ್ರಾವಿಡ್ ಕುರುಡರಂತೆ ಅವರನ್ನು ಹಿಂಬಾಲಿಸಬೇಡಿ ಎಂದು ಎಚ್ಚರಿಸಿದ್ದಾರೆ.


 
ಮೈದಾನದಲ್ಲಿ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ವರ್ತನೆ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ‘ಮೈದಾನದಲ್ಲಿ ಅಲ್ಪ ಸ್ವಲ್ಪ ಅಗ್ರೆಸಿವ್ ನೆಸ್ ಬೇಕು. ಆದರೆ ಕೊಹ್ಲಿ ಪ್ರತೀ ಸರಣಿಗೆ ಮೊದಲು ನೀಡುವ ಹೇಳಿಕೆಗಳನ್ನು ನೋಡಿದರೆ ನನಗೆ ಭಯವಾಗುತ್ತದೆ. ಆತ ಅದಕ್ಕೆ ಸರಿಯಾಗಿ ಫಲಿತಾಂಶವನ್ನೂ ನೀಡಿದರೆ ಇಂತಹ ಹೇಳಿಕೆಗಳು ನಡೆಯುತ್ತದೆ’ ಎಂದು ದ್ರಾವಿಡ್ ಹೇಳಿದ್ದಾರೆ.
 
ಕೊಹ್ಲಿ ಫ್ಯಾಶನ್, ಟ್ಯಾಟೂಗಳನ್ನು ಹಿಂಬಾಲಿಸುತ್ತಿರುವ ಯುವ ಕ್ರಿಕೆಟಿಗರಿಗೆ ಕಿವಿ ಮಾತು ಹೇಳಿದ ದ್ರಾವಿಡ್ ‘ಕಣ್ಣು ಮುಚ್ಚಿಕೊಂಡು ಅವರು ಮಾಡುವುದೆಲ್ಲವನ್ನೂ ನೀವು ಅನುಕರಿಸಲು ಹೋಗಬೇಡಿ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸಚಿನ್ ತೆಂಡುಲ್ಕರ್ ಕಾಲೆಳೆದ ಟ್ವಿಟರಿಗರು

ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ರನ್ನೂ ಟ್ವಿಟರ್ ವಿಡಂಬನಕಾರರು ಕಾಲೆಳೆಯುವುದನ್ನು ...

news

ಗುಪ್ತಾಂಗ ಪ್ರದರ್ಶನ ಕೇಸ್: ಕ್ರಿಕೆಟಿಗ ಕ್ರಿಸ್ ಗೇಲ್ ನಿರಾಳ

ಸಿಡ್ನಿ: 2015 ರ ವಿಶ್ವಕಪ್ ಪಂದ್ಯದ ವೇಳೆ ಮಸಾಜ್ ಥೆರಪಿಸ್ಟ್ ಗೆ ಗುಪ್ತಾಂಗ ಪ್ರದರ್ಶಿಸಿದ್ದರೆಂದು ...

news

ಸಚಿನ್ ತೆಂಡುಲ್ಕರ್ ನ್ನೂ ಮೀರಿದ ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರನ್ ಗಳಿಸುವ ವೇಗ ನೋಡಿ ಅವರನ್ನು ಸಚಿನ್ ತೆಂಡುಲ್ಕರ್ ಗೆ ...

news

ಸಾನಿಯಾ ಮಿರ್ಜಾ ಬಳಿ ಕ್ಷಮೆ ಕೇಳಿದ ಪಾಕ್ ಕ್ರಿಕೆಟಿಗ! ಕಾರಣವೇನು ಗೊತ್ತಾ?

ಹೈದರಾಬಾದ್: ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೊಯೇಬ್ ಮಲಿಕ್ ರದ್ದು ಇಂಡೋ-ಪಾಕ್ ವಿವಾಹ. ...

Widgets Magazine
Widgets Magazine