ಕೊಹ್ಲಿ ಕೈಗೆ ಬ್ಯಾಟ್ ಬದಲು ಸ್ಯಾನಿಟರಿ ಪ್ಯಾಡ್ ಕೊಟ್ಟ ರವಿ ಶಾಸ್ತ್ರಿ!

ಕೇಪ್ ಟೌನ್, ಬುಧವಾರ, 7 ಫೆಬ್ರವರಿ 2018 (09:51 IST)

ಕೇಪ್ ಟೌನ್: ಅಕ್ಷಯ್ ಕುಮಾರ್ ನಾಯಕರಾಗಿ ಅಭಿನಯಿಸಿರುವ ಪ್ಯಾಡ್ ಮ್ಯಾನ್ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ಪ್ಯಾಡ್ ಮ್ಯಾನ್ ಚಾಲೆಂಜ್ ಜೋರಾಗಿದೆ. ಇದೀಗ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಪ್ಯಾಡ್ ಹಿಡಿದು ಫೋಟೋ ತೆಗೆಸಿಕೊಂಡು ಸವಾಲು ಪೂರ್ತಿ ಮಾಡಿದ್ದಾರೆ.
 

ಅಷ್ಟೇ ಅಲ್ಲ, ನಾಯಕ ವಿರಾಟ್ ಕೊಹ್ಲಿಗೆ ಪ್ಯಾಡ್ ಹಿಡಿದು ಸಂದೇಶ ನೀಡುವಂತೆ ಸವಾಲು ಹಾಕಿದ್ದಾರೆ. ಈಗಾಗಲೇ ಕ್ರೀಡೆ, ಸಿನಿಮಾ ಕ್ಷೇತ್ರದ ಸೂಪರ್ ಸ್ಟಾರ್ ಗಳು ಒಬ್ಬೊಬ್ಬರಾಗಿ ಈ ಸವಾಲು ಸ್ವೀಕರಿಸಿದ್ದಾರೆ. ಇದೀಗ ಕೊಹ್ಲಿ ಸರದಿ.
 
ಕೊಹ್ಲಿ ಜತೆಗೆ ಗೌತಮ್ ಸಿಂಘಾನಿಯಾ ಮತ್ತು ಲಿಯಾಂಡರ್ ಪೇಸ್ ಗೆ ಪ್ಯಾಡ್ ಚಾಲೆಂಜ್ ನೀಡಿದ್ದಾರೆ. ಫೆಬ್ರವರಿ 9 ರಂದು ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಸಿನಿಮಾ ಬಿಡುಗಡೆಯಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅನಿವಾರ್ಯತೆಗೆ ಸಿಲುಕಿ ಲೆಗ್ ಸ್ಪಿನ್ ಕಲಿಯುತ್ತಿರುವ ರವಿಚಂದ್ರನ್ ಅಶ್ವಿನ್!

ಚೆನ್ನೈ: ಕಳೆದೊಂದು ವರ್ಷದಿಂದ ಸೀಮಿತ ಓವರ್ ಗಳ ಪಂದ್ಯದಲ್ಲಿ ಸ್ಥಾನ ಸಿಗದೇ, ಇತ್ತ ಟೆಸ್ಟ್ ಕ್ರಿಕೆಟ್ ...

news

ಟೀಂ ಇಂಡಿಯಾ ಸ್ಪಿನ್ನರ್ ಗಳ ಇಫೆಕ್ಟ್: ದ.ಆಫ್ರಿಕಾ ಮಾಡಿದ್ದೇನು ಗೊತ್ತಾ?!

ಕೇಪ್ ಟೌನ್: ಕಳೆದೆರಡು ಏಕದಿನ ಪಂದ್ಯಗಳ ಟೀಂ ಇಂಡಿಯಾ ರಿಸ್ಟ್ ಸ್ಪಿನ್ನರ್ ಗಳೆದುರು ಸಂಪೂರ್ನ ಪರದಾಡಿದ್ದ ...

news

ಮೂರನೇ ಮ್ಯಾಜಿಕ್ ಇಂದೇ ಮಾಡುತ್ತಾ ಟೀಂ ಇಂಡಿಯಾ?

ಕೇಪ್ ಟೌನ್: ಟೆಸ್ಟ್ ನಲ್ಲಿ ಕಳೆದ ಮಾನ ಈಗಾಗಲೇ ಟೀಂ ಇಂಡಿಯಾ ಏಕದಿನದಲ್ಲಿ ಮರಳಿ ಪಡೆಯಲು ಯಶಸ್ವಿಯಾಗಿದೆ. ...

news

ಗುಡ್ ನ್ಯೂಸ್! ಐಪಿಎಲ್ ಗೆ ಮರಳಲಿದ್ದಾರಂತೆ ಶೇನ್ ವಾರ್ನ್!

ನವದೆಹಲಿ: ರಾಜಸ್ಥಾನ್ ರಾಯಲ್ಸ್ ತಂಡವೆಂದರೆ ನೆನಪಿಗೆ ಬರುವುದು ಶೇನ್ ವಾರ್ನ್ ಎಂಬ ಸ್ಪಿನ್ ಮಾಂತ್ರಿಕನ ...

Widgets Magazine
Widgets Magazine