ಮೊಹಾಲಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಎಂದರೆ ಅವರ ವೀಕ್ಷಕ ವಿವರಣೆಯಿಂದಲೇ ಜನಪ್ರಿಯ. ಅವರ ಕಂಚಿನ ಕಂಠವನ್ನು ಇಷ್ಟಪಡದವರು ಯಾರಿಲ್ಲ? ಅಂತಹವರು ಈಗ ಕೋಚ್ ಆದ ಕಾರಣ ಮೈಕ್ ಕೆಳಗಿಟ್ಟಿದ್ದಾರೆ.