ಚೆನ್ನೈ: ಶ್ರೀಲಂಕಾ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಹೊಸ ಕೋಚ್ ನ ಆಗಮನದ ಉತ್ಸಾಹದಲ್ಲಿದೆ. ಆದರೆ ಹೊಸ ಕೋಚ್ ಬಗ್ಗೆ ಯಾವುದೇ ಕಾಮೆಂಟ್ ಮಾಡಲು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿರಾಕರಿಸಿದ್ದಾರೆ.