ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಅಭ್ಯಾಸದ ಸಂದರ್ಭದಲ್ಲಿ ಗಾಯಗೊಂಡಿದ್ದರಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನದ ವೇಳೆ ಟೀಂ ಇಂಡಿಯಾ ವಿಕೆಟ್ ಕೀಪಿಂಗ್ ಜವಾಬ್ಧಾರಿ ಕೆಎಲ್ ರಾಹುಲ್ ಪಾಲಾಗಿತ್ತು.ಆದರೆ ಇದೀಗ ರಿಷಬ್ ಗಾಯದಿಂದ ಸುಧಾರಿಸಿಕೊಂಡಿದ್ದು ಶುಕ್ರವಾರ ನಡೆಯಲಿರುವ ಎರಡನೇ ಏಕದಿನ ಆಡಲು ಫಿಟ್ ಎಂದು ಬಿಸಿಸಿಐ ಘೋಷಣೆ ಮಾಡಿದೆ. ಹೀಗಾಗಿ ಎರಡನೇ ಪಂದ್ಯಕ್ಕೆ ರಿಷಬ್ ಮತ್ತೆ ಕೀಪಿಂಗ್ ಗೆ ಇಳಿಯುತ್ತಾರಾ ಅಥವಾ ಮತ್ತೆ ರಾಹುಲ್ ಅವರೇ ಕೀಪರ್